ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಟಾಟಾ ಜತೆಗೆ ಕೈಜೋಡಿಸಿದ ಏರ್ ಏಷ್ಯಾ

ಭಾರತದಲ್ಲಿ ನೂತನ ವಿಮಾನಯಾನ ಆರಂಭಿಸಲು ಏರ್ ಏಷ್ಯಾ ವಿಮಾನಯಾನ ಸಂಸ್ಥೆ ಟಾಟಾ ಗ್ರೂಪ್...

Rashmi Kasaragodu
Updated On : 20 Feb 2013, 5:20 am
ನವದೆಹಲಿ: ಭಾರತದಲ್ಲಿ ನೂತನ ವಿಮಾನಯಾನ ಆರಂಭಿಸಲು ಏರ್ ಏಷ್ಯಾ ವಿಮಾನಯಾನ ಸಂಸ್ಥೆ ಟಾಟಾ ಗ್ರೂಪ್ ಜತೆ ಕೈಜೋಡಿಸಿದೆ.
ಏಷ್ಯಾದಲ್ಲಿ ಅತೀ ಕಡಿಮೆ ಪ್ರಯಾಣದರದಲ್ಲಿ ವಿಮಾನಯಾತ್ರೆ ಕಲ್ಪಿಸುವ  ವಿಮಾನಯಾನ ಸಂಸ್ಥೆಯಾಗಿದೆ ಏರ್ ಏಷ್ಯಾ.
ಪ್ರಸ್ತುತ ವಿಮಾನಯಾನ ಸಂಸ್ಥೆ  ಟಾಟಾ ಸನ್ಸ್ ಮತ್ತು ಟೆಲೆಸ್ಟ್ರಾ ಟ್ರೇಡ್ ಪ್ಲೇಸ್ ಜತೆ ಜಂಟಿಯಾಗಿ ಕಾರ್ಯವೆಸಗಲು ಪ್ರಸ್ತಾಪವನ್ನು ಮುಂದಿಟ್ಟಿದ್ದು ಅದಕ್ಕೆ ಬೇಕಾದ ಅಜಿ೯ಗಳನ್ನು ಈಗಾಗಲೇ ಸಲ್ಲಿಸಿದೆ ಎಂದು ಬಲ್ಲಮೂಲಗಳು ಹೇಳಿವೆ.

Advertisement

Advertisement

ವಿಮಾನಯಾನ ವಲಯದಲ್ಲಿ ಎಫ್ ಡಿಐ ನಿಯಮಗಳನ್ನು ಸಡಿಲಗೊಳಿಸಿದ ನಂತರ ಏರ್ ಏಷ್ಯಾ ಈ ಹೊಸ ಸಂಬಂಧಕ್ಕೆ ಹಸ್ತ ಚಾಚಿದೆ.
ಕಳೆದ ಸಪ್ಟೆಂಬರ್ ನಲ್ಲಿ  ಯುಪಿಎ ಸಕಾ೯ರ ವಿಮಾನಯಾನ ವಲಯದಲ್ಲಿ ಶೇ.49 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement