ಬನ್ಸಲ್ ಬಜೆಟ್ನಲ್ಲಿ ರಾಜ್ಯಕ್ಕೆ ಬಂದಿದ್ದು...
ರೇಲ್ವೆ ಸಚಿವ ಪವನ್ಕುಮಾರ್ ಬನ್ಸಲ್ ಅವರು ಮಂಗಳವಾರ ಮಂಡಿಸಿದ 2013-14ನೇ ಸಾಲಿನ ಬಜೆಟ್ನಲ್ಲಿ ರಾಜ್ಯಕ್ಕೆ ಬಂದಿದ್ದು...
ನವದೆಹಲಿ: ರೇಲ್ವೆ ಸಚಿವ ಪವನ್ಕುಮಾರ್ ಬನ್ಸಲ್ ಅವರು ಮಂಗಳವಾರ ಮಂಡಿಸಿದ 2013-14ನೇ ಸಾಲಿನ ಬಜೆಟ್ನಲ್ಲಿ ರಾಜ್ಯಕ್ಕೆ ಬಂದಿದ್ದು...
ಕರ್ನಾಟಕಕ್ಕೆ 2 ಹೊಸ ಎಕ್ಸ್ಪ್ರೆಸ್ ರೈಲು
ಹುಬ್ಬಳ್ಳಿ-ಮುಂಬೈ ಎಕ್ಸ್ಪ್ರೆಸ್ ವಯಾ ಮೀರಜ್, ಪುಣೆ (ವಾರಕ್ಕೊಮ್ಮೆ)
ಬೆಂಗಳೂರು - ಮಂಗಳೂರು ಎಕ್ಸ್ಪ್ರೆಸ್ (ವಾರಕ್ಕೊಮ್ಮೆ)
ತುಮಕೂರು - ಅರಸೀಕೆರೆ ಜೋಡಿ ಮಾರ್ಗ (ಡಬ್ಲಿಂಗ್)
ತುಮಕೂರು - ಮದ್ದೂರ್-ಮಳವಳ್ಳಿ ಹೊಸ ಮಾರ್ಗದ ಸಮೀಕ್ಷೆ
ಕೋಲಾರದಲ್ಲಿ ರೇಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಮಾತುಕತೆ.
ಚಿಕ್ಕಬಳ್ಳಾಪುರ - ಗೌರಿಬಿದನೂರು ಹೊಸ ರೈಲು ಮಾರ್ಗ
ಶ್ರೀನಿವಾಸಪುರ-ಮದನಪಲ್ಲಿ ಹೊಸ ಮಾರ್ಗ
ಸವಣೂರು - ಮಂಗಳೂರು ಜೋಡಿ ಮಾರ್ಗ
ಗುಲ್ಬರ್ಗಾ-ಸುಲ್ತಾನ್ಪುರ ರೈಲು ಈ ವರ್ಷ ಪೂರ್ಣ
ದರ್ಭಂಗ ಬೆಂಗಳೂರು ಎಕ್ಸ್ಪ್ರೆಸ್ ರೈಲು ಮೈಸೂರಿಗೆ ವಿಸ್ತರಣೆ
ಚಿಕ್ಕಬಳ್ಳಾಪುರ-ಪುಟ್ಟಪರ್ತಿ ಹೊಸ ರೈಲು
ಜಬಲ್ಪುರ್-ಯಶವಂತಪುರ ವಯಾ ಧರ್ಮಾವರಂ (ವಾರಕ್ಕೊಮ್ಮೆ)
ಮಂಗಳೂರು-ಕಾಚಿಗುಡ (ವಾರಕ್ಕೊಮ್ಮೆ)
ಗದಗ-ವಾಡಿ ಮಧ್ಯೆ ಹೊಸ ಮಾರ್ಗ