ಕೇಂದ್ರ ಬಜೆಟ್ 2013-14 ಮುಖ್ಯಾಂಶಗಳು
-ಸರ್ವಶಿಕ್ಷಣ ಅಭಿಯಾನ ಶಿಕ್ಷಣದ ಹಕ್ಕು ಜಾರಿಗೆ 27,286 ಕೋಟಿ-ಮಾನವ ಸಂಪನ್ಮೂಲ ಇಲಾಖೆಗೆ 65,867 ಕೋಟಿ-ಆಯುಷ್ ಇಲಾಖೆಗೆ 1,069 ಕೋಟಿ-ಜಲಾನಯನ ಪ್ರದೇಶ ಅಭಿವೃದ್ಧಿಗೆ 53,871 ಕೋಟಿ-ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 1,000 ಕೋಟಿ-ಶೇ.4ರ ಬಡ್ಡಿ ದರದಲ್ಲಿ ಕೃಷಿ ಸಾಲ ಮುಂದುವರಿಕೆ
- ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ 6,245 ಕೋಟಿ
- ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
- 1 ಕೋಟಿಗಿಂತ ಹೆಚ್ಚು ತೆರಿಗೆ ಪಾವತಿದಾರರ ಮೇಲೆ ಶೇ.10ರಷ್ಟು ಸರ್ಚ್ ಚಾರ್ಜ್
- 5 ಲಕ್ಷ ರುಪಾಯಿ ವರೆಗಿನ ಆದಾಯಕ್ಕೆ 2 ಸಾವಿರ ರು ತೆರಿಗೆ ವಿನಾಯಿತಿ
- ಜವಾಹರ್ಲಾಲ್ ನೆಹರು ನ್ಯಾಷನಲ್ ಅರ್ಬನ್ ರಿನೀವಲ್ ಮಿಷನ್ಗೆ 14,873 ಕೋಟಿ
- ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಪಂಜಾಬ್ ರಾಜ್ಯಗಳಿಗೆ ಹೆಚ್ಚಿನ ಅನುದಾನ
- ಆಹಾರ ಭದ್ರತೆಗಾಗಿ 9,954 ಕೋಟಿ
- ಮೂಲಸೌಕರ್ಯ ಅಭಿವೃದ್ಧಿಗೆ 53 ಲಕ್ಷ ಕೋಟಿ
- ಗ್ರಾಮ ಸಡಕ್ ಯೋಜನೆಗೆ 27 ಸಾವಿರ ಕೋಟಿ
- ಗ್ರಾಮೀಣ ಅಭಿವೃದ್ಧಿ ಇಲಾಖೆಗೆ 80,194 ಕೋಟಿ
- ಇಂದಿರಾ ಆವಾಸ್ ಯೋಜನೆಗೆ 15,184 ಸಾವಿರ ಕೋಟಿ
- ಕೃಷಿ ಕ್ಷೇತ್ರಕ್ಕೆ 27,047 ಕೋಟಿ
- ಎಲೆಕ್ಟ್ರಿಕಲ್ ಮಿಷನರಿಗಳಿಗೆ ಸೀಮಾ ಸುಂಕದಿಂದ ವಿನಾಯಿತಿ
- ನಬಾರ್ಡ್ಗೆ 5 ಸಾವಿರ ಕೋಟಿ ಅನುದಾನ
- ಕುಡಿಯುವ ನೀರು ಯೋಜನೆಗೆ 15,260 ಕೋಟಿ
- ಬೆಳೆ ವೈವಿಧ್ಯತೆ ಉತ್ತೇಜನ ಯೋಜನೆಗೆ 500 ಕೋಟಿ
- ನರ್ಮ್ ಯೋಜನೆಗೆ 10 ಸಾವಿರ ಕೋಟಿ
- ರಾಂಚಿಯಲ್ಲಿ ಕೃಷಿ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ
- ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಅಭಿವೃದ್ಧಿಗೆ ಕ್ರಮ
- ಕೈಮಗ್ಗ ಅಭಿವೃದ್ಧಿಗೆ 96 ಕೋಟಿ
- ಟೆಕ್ಸ್ಟೈಲ್ ಪಾರ್ಕ್ಗಳ ಸ್ಥಾಪನೆಗೆ 50 ಕೋಟಿ
- ಮಕ್ಕಳ ಕಲ್ಯಾಣ ಇಲಾಖೆ- 17,700 ಕೋಟಿ
- ಆರೋಗ್ಯ ಮತ್ತು ಶಿಕ್ಷಣಕ್ಕೆ 47,230 ಕೋಟಿ
- ಪೌಷ್ಠಿಕ ಆಹಾರ ಪೂರೈಕೆಗೆ 300 ಕೋಟಿ
- 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಎಲ್ಲ ನಗರಗಳಲ್ಲಿ ಎಳ್ಐಸಿ ಕಚೇರಿ
- ದೇಶದ ಮೊದಲ ಮಹಿಳಾ ಸರ್ಕಾರಿ ಬ್ಯಾಂಕ್ ಸ್ಥಾಪನೆ, ಮಹಿಳಾ ಬ್ಯಾಂಕ್ಗೆ 1,000 ಕೋಟಿ ಅನುದಾನ
- ಗ್ರಾಮೀಣ ಮನೆ ನಿರ್ಮಾಣ ಯೋಜನೆಗೆ ಹೆಚ್ಚಿನ ಸಾಲ ಸೌಲಭ್ಯ
- ಗ್ರಾಮೀಣ ವಸತಿ ಯೋಜನೆಗೆ 6 ಸಾವಿರ ಕೋಟಿ ಮೀಸಲು
- ನಗರ ವಸತಿಗೆ 2 ಸಾವಿರ ಕೋಟಿ
- ಗೃಹ ಸಾಲ ತೆರಿಗೆ ವಿನಾಯಿತಿ ಮಿತಿ 1.5 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಳ
- ದೇಶದಲ್ಲಿ ಹೊಸದಾಗಿ ಎರಡು ಬಂದರು ಸ್ಥಾಪನೆ ಒಂದು ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಆಂಧ್ರಪ್ರದೇಶದಲ್ಲಿ.
- ಜವಳಿ ತಂತ್ರಜ್ಞಾನ ಅಭಿವೃದ್ಧಿಗೆ 2,400 ಕೋಟಿ
- 6 ನೂತನ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆಗಳ ಸ್ಥಾಪನೆ
- ಸರ್ವಶಿಕ್ಷಣ ಅಭಿಯಾನ ಶಿಕ್ಷಣದ ಹಕ್ಕು ಜಾರಿಗೆ 27,286 ಕೋಟಿ
- ಮಾನವ ಸಂಪನ್ಮೂಲ ಇಲಾಖೆಗೆ 65,867 ಕೋಟಿ
- ಆಯುಷ್ ಇಲಾಖೆಗೆ 1,069 ಕೋಟಿ
- ಜಲಾನಯನ ಪ್ರದೇಶ ಅಭಿವೃದ್ಧಿಗೆ 53,871 ಕೋಟಿ
- ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 1,000 ಕೋಟಿ
- ಶೇ.4ರ ಬಡ್ಡಿ ದರದಲ್ಲಿ ಕೃಷಿ ಸಾಲ ಮುಂದುವರಿಕೆ (ಸಾಲ ಮರುಪಾವತಿ ಮಾಡಿದ ರೈತರಿಗೆ ಮಾತ್ರ ಅನ್ವಯ)
- ಗ್ರಾಮೀಣ ಉದ್ಯೋಗ ಖಾತ್ರಿಗೆ 33,000 ಕೋಟಿ
- 7 ಲಕ್ಷ ಕೋಟಿ ಕೃಷಿ ಸಾಲ ನೀಡುವ ಗುರಿ
- ವಿಕಲಚೇತನರಿಗೆ 110 ಕೋಟಿ
- ರಕ್ಷಣಾ ಇಲಾಖೆಗೆ 2 ಲಕ್ಷ ಕೋಟಿ ಮೀಸಲು
- ಪಟಿಯಾಲದಲ್ಲಿ ಕ್ರೀಡಾ ತರಬೇತಿ ಕೇಂದ್ರ
- ಹೊಸದಾಗಿ 289 ಎಫ್ಎಂ ರೇಡಿಯೋ ಚಾನೆಲ್ಗಳ ಲೈಸೆನ್ಸ್ ಹರಾಜು
- ಜವಳಿ ತಂತ್ರಜ್ಞಾನ ಅಭಿವೃದ್ಧಿಗೆ 2400 ಕೋಟಿ
- ಮಹಿಳೆಯರ ರಕ್ಷಣೆಗೆ 1000 ಕೋಟಿ ಅನುದಾನ 'ನಿರ್ಭಯಾಳ' ಹೆಸರಲ್ಲಿ ನಿಧಿ ಸ್ಥಾಪನೆ
- ಅಣುಶಕ್ತಿ ಇಲಾಖೆಗೆ 5.400 ಕೋಟಿ
- ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ಆರೋಗ್ಯ ವಿಮೆ
- ತೆರಿಗೆ ಆಡಳಿತ ಸುಧಾರಣಾ ಸಮಿತಿ ರಚನೆ
ಯಾವುದು ದುಬಾರಿ:- ಸೆಟ್ಅಪ್ ಬಾಕ್ಸ್ಗಳು ಮತ್ತಷ್ಟು ದುಬಾರಿ (ಸೆಟ್ಟಾಪ್ ಬಾಕ್ಸ್ ಆಮದು ಸುಂಕ ಶೇ.5ರಿಂದ 10ಕ್ಕೆ ಹೆಚ್ಚಳ)
- ವಿದೇಶಿ ಕಾರುಗಳ ಬೆಲೆ ಮತ್ತಷ್ಟು ದುಬಾರಿ
- ಸಿಗರೇಟ್ ಬೆಲೆ ಮತ್ತಷ್ಟು ದುಬಾರಿ, ಸಿಗರೇಟ್ ಮೇಲಿನ ತೆರಿಗೆ ಶೇ.18ಕ್ಕೆ ಏರಿಕೆ
- 800 ಸಿಸಿ ಮೇಲ್ಪಟ್ಟ ಬೈಕ್ಗಳ ಸುಂಕ ಶೇ.60ರಿಂದ ಶೇ.75ಕ್ಕೆ ಏರಿಕೆ
- ಎಲ್ಲ ಎಸಿ ರೆಸ್ಟೋರೆಂಟಗಳ ಸೇವಾ ತೆರಿಗೆ ಹೆಚ್ಚಳ
- 2 ಸಾವಿರ ರುಪಾಯಿಗೂ ಮೇಲ್ಪಟ್ಟ ಮೊಬೈಲ್ಗೆ ಶೇ.6ರಷ್ಟು ತೆರಿಗೆ
- 50 ಸಾವಿರ ರುಪಾಯಿವರೆಗಿನ ಚಿನ್ನ ಖರೀದಿಗೆ ಸುಂಕ ಇಲ್ಲ(ಪುರುಷರಿಗೆ)
- 1 ಲಕ್ಷದವರೆಗಿನ ಚಿನ್ನ ಖರೀದಿಗೆ ಸುಂಕ ಇಲ್ಲ (ಮಹಿಳೆಯರಿಗೆ)