ಚಿದು ಕೆಲಸ ಶ್ಲಾಘನೀಯ: ಪ್ರಧಾನಿ
ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮಂಡನೆ ಮಾಡಿದ 2013-14ನೇ ಸಾಲಿನ ಕೇಂದ್ರ ಬಜೆಟ್ ಶ್ಲಾಘನೀಯ ಎಂದು ಪ್ರಧಾನಿ ..
ನವದೆಹಲಿ: ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮಂಡನೆ ಮಾಡಿದ 2013-14ನೇ ಸಾಲಿನ ಕೇಂದ್ರ ಬಜೆಟ್ ಶ್ಲಾಘನೀಯ ಎಂದು ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ಹೇಳಿದ್ದಾರೆ.
ಕೇಂದ್ರ ಬಜೆಟ್ ಪ್ರಶಂಶಿಸುವಂತ್ತದ್ದು ಎಂದಿರುವ ಪ್ರಧಾನಿ, ಚಿದಂಬರಂ ಅವರು ಅಭಿವೃದ್ಧಿ ಯೋಜನೆಗಳತ್ತಾ ಹೆಚ್ಚು ಗಮನ ಹರಿಸಿ, ಬಜೆಟ್ನ್ನು ಸಮದೂಗಿಸಿದ್ದಾರೆ ಎಂದು ಪ್ರಧಾನಿ ಅಭಿಪ್ರಾಯ ಪಟ್ಟಿದ್ದಾರೆ.
12ನೇ ಯೋಜನೆ ಪ್ರಕಾರ ವರ್ಷಕ್ಕೆ 10 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ. ಇದು ಭಾರತದ ಆರ್ಥಿಕ ನೀತಿಯಲ್ಲಿ ಬರುವ ಒಟ್ಟು ತಲಾ ಆದಾಯದಿಂದ (ಜಿಡಿಪಿ) ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.