ಆಸ್ಟ್ರೇಲಿಯಾ ಓಪನ್: ಫೈನಲ್ಗೆ ಮುರ್ರೆ
ಶುಕ್ರವಾರ ಇಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಬ್ರಿಟನ್ನ ಆ್ಯಂಡಿ ಮುರ್ರೆ ರೋಜರ್ ಫೆಡರರ್ ಅವರನ್ನು ...
ಮೆಲ್ಬರ್ನ್: ಶುಕ್ರವಾರ ಇಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಬ್ರಿಟನ್ನ ಆ್ಯಂಡಿ ಮುರ್ರೆ ರೋಜರ್ ಫೆಡರರ್ ಅವರನ್ನು 4-6, 7-6, 3-6, 7-6, 2-6 ಅಂತರದಲ್ಲಿ ಮಣಿಸಿದ್ದಾರೆ.
ಈ ಮೂಲಕ ಫೈನಲ್ ಪ್ರವೇಶಿಸಿರುವ ಮುಕ್ರೆ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನೊವಕ್ ಜೊಕೋವಿಕ್ ಅವರನ್ನು ಎದುರಿಸಲಿದ್ದಾರೆ.