ತಿಂಗಳಿಗೊಮ್ಮೆ ಡೀಸೆಲ್ ಬೆಲೆ 40-50 ಪೈಸೆ ಏರಿಕೆ
ನವದೆಹಲಿ: ತಿಂಗಳಿಗೊಮ್ಮೆ ಡೀಸೆಲ್ ಬೆಲೆ ಪ್ರತಿ ಲೀಟರಿಗೆ 40 ರಿಂದ 50 ಪೈಸೆ ಹೆಚ್ಚಿಸಲಾಗುವುದು ಎಂದು ತೈಲ ಸಚಿವ ಎಂ. ವೀರಪ್ಪ ಮೊಯ್ಲಿ ಶುಕ್ರವಾರ ಹೇಳಿದ್ದಾರೆ.
ಆದೇಶ ಬರುವ ತನಕ ತೈಲ ಕಂಪನಿಗಳು ತಿಂಗಳಿಗೊಮ್ಮೆ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 40-50 ಪೈಸೆ ಹೆಚ್ಚಿಸಬಹುದು ಎಂದು ಅವರು ಹೇಳಿದ್ದಾರೆ.