ಫೆಬ್ರವರಿ 21ರಿಂದ ಸಂಸತ್ ಬಜೆಟ್ ಅಧಿವೇಶನ ಆರಂಭ
ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಫೆಬ್ರವರಿ 21ರಿಂದ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಫೆ.28ರಂದು 2013-14ರ ಸಾಮಾನ್ಯ ಬಜೆಟ್, ಫೆಬ್ರವರಿ 26ರಂದು ರೈಲ್ವೆ ಬಜೆಟ್ ಹಾಗೂ 27ರಂದು ಆರ್ಥಿಕ ಸಮೀಕ್ಷೆ ಬಜೆಟ್ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.