ತಮಿಳಿನ ಹಿರಿಯ ಚಿತ್ರ ಸಾಹಿತಿ 'ವಾಲಿ' ಸ್ವರ್ಗಸ್ಥ
ಚೆನ್ನೈ: ತಮಿಳು ಚಿತ್ರರಂಗದಹಿರಿಯ ಚಿತ್ರಸಾಹಿತಿಗಳಲ್ಲಿ ಒಬ್ಬರಾದ 'ವಾಲಿ' ಎಂದೇ ಪ್ರಸಿದ್ದಪಡೆದಿದ್ದ ಟಿ.ಎಸ್. ರಂಗರಾಜನ್ ಅವರು ಗುರುವಾರಸ್ವರ್ಗಸ್ಥರಾಗಿದ್ದಾರೆ
ತಮಿಳು ಚಿತ್ರರಂಗಕ್ಕೆ ಉತ್ತಮಹಾಡುಗಳನ್ನು ಕೊಟ್ಟಿರುವ ಚಿತ್ರ ಸಾಹಿತಿ ವಾಲಿಅವರಿಗೆ 82ವರ್ಷ ವಯಸ್ಸಾಗಿತ್ತು.ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿದ್ದಅವರು, ಖಾಸಗಿಆಸ್ಪತ್ರೆಯಲ್ಲಿ ನಿಧನರಾದರು.
ರಂಗರಾಜನ್ ಅವರ ಅಂತ್ಯಕ್ರಿಯೆಯನ್ನುಶುಕ್ರವಾರ ನೆರವೇರಿಸಲಾಗುವುದು ಎಂದುಕುಟುಂಬವರ್ಗ ತಿಳಿಸಿದೆ.
ವಾಲಿ ನಿಧನಕ್ಕೆ ತಮಿಳುಚಿತ್ರರಂಗ ಕಂಬನಿ ಮಿಡಿದಿದೆ.