ಕಾಶ್ಮೀರದಲ್ಲಿ ಲಘು ಭೂಕಂಪ
ಶ್ರೀನಗರ: ಕಾಶ್ಮೀರದ ಕಣಿವೆಯಲ್ಲಿ ಸೋಮವಾರ ಲಘ ಭೂಕಂಪ ಸಂಭವಿಸಿದೆ.
5.5 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು, ಯಾವುದೇ ಹಾನಿ ಬಗ್ಗೆ ವರದಿಯಾಗಿಲ್ಲ.
ಆಫ್ಗಾನಿಸ್ತಾನದ ಕೇಂದ್ರ ಬಿಂದುವಾದ ಹಿಂದುಖಶ್ನಲ್ಲಿ ಭೂಕಂಪ ಸಂಭವಸಿದ ಬೆನ್ನಲ್ಲೆ ಕಾಶ್ಮೀರ ಕಣಿವೆಯಲ್ಲಿ ಮದ್ಯಾಹ್ನ ಸುಮಾರು 1.30ರಲ್ಲಿ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.