ಸ್ಯಾಂಡಲ್ವುಡ್ಗೆ ಮತ್ತೊಂದು ರಾಜಕೀಯ ಕುಡಿ ಎಂಟ್ರಿ
ಸ್ಯಾಂಡಲ್ವುಡ್ಗೆ ಮತ್ತೊಂದು ರಾಜಕೀಯ ಕುಡಿ ಎಂಟ್ರಿ ಕೊಟ್ಟಿದ್ದು, ಮಾಜಿ ಸಚಿವ..
ಬೆಂಗಳೂರು: ಸ್ಯಾಂಡಲ್ವುಡ್ಗೆ ಮತ್ತೊಂದು ರಾಜಕೀಯ ಕುಡಿ ಎಂಟ್ರಿ ಕೊಟ್ಟಿದ್ದು, ಮಾಜಿ ಸಚಿವ ಹಾಗೂ ಹಾಲಿ ಬಿಎಸ್ಪಿ ಶಾಸಕ ಸಿ.ಪಿ.ಯೋಗೇಶ್ವರ್ ನಂತರ ಈಗ ಅವರ ಪುತ್ರಿ ನಿಶಾ 'ಅಂಬರೀಶ್'ಗಾಗಿ ಬಣ್ಣ ಹಚ್ಚುತ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಅಂಬರೀಶ್' ಚಿತ್ರದ ನಾಯಕಿಯಾಗಿ ನಿಶಾ ಆಯ್ಕೆಯಾಗಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಪ್ರಿಯಾಮಣಿ ಮತ್ತೊರ್ವ ನಾಯಕಿ ಎನ್ನಲಾಗಿದೆ.
ದರ್ಶನ್, ಪ್ರಿಯಾಮಣಿ ಹಾಗೂ ರಾಜಕೀಯದ ಕುಡಿ ನಿಶಾ ಅಭಿನಯದ ಅಂಬರೀಶ್ ಚಿತ್ರ ಆಗಸ್ಟ್ 15ಕ್ಕೆ ಸೆಟ್ಟೇರಲಿದೆ.