ಬಿಸಿಯೂಟ ಸೇವನೆ 30 ಮಕ್ಕಳು ಅಸ್ವಸ್ಥ
ಹಾವೇರಿ: ಬಿಸಿಯೂಟ ಸೇವಿಸಿ 30 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಹಾವೇರಿ ಮೇವುಂಡಿಯಲ್ಲಿ ಮಂಗಳವಾರ ನಡೆದಿದೆ.
ಅಸ್ವಸ್ಥ ಮಕ್ಕಳನ್ನು ಸ್ಥಳೀಯ ಗುತ್ತಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಸೇವಿಸಿರುವ ಆಹಾರದಲ್ಲಿ ಹಲ್ಲಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.