ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೆಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

ವಿಧಾನಸಭೆ ಚುನಾವಣೆಗೆ ಕಳೆದ ವಾರ ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ..

Lingaraj Badiger
Updated On : 30 Mar 2013, 5:57 am

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಳೆದ ವಾರ ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ 33 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಅಭ್ಯರ್ಥಿಗಳ ಪಟ್ಟಿ
ಹೊನ್ನಾಳಿ-ಎಂ.ಪಿ.ರೇಣಕಾಚಾರ್ಯ
ಸೇಡಂ -ವೈಜನಾಥ್ ಪಾಟೀಲ್
ತುಮಕೂರು ಗ್ರಾಮಾಂತರ- ನಿಂಗಪ್ಪ
ತೀರ್ಥಹಳ್ಳಿ- ಮಂಜುನಾಥಗೌಡ
ಬಸವಕಲ್ಯಾಣ- ಮಲ್ಲಣ್ಣ ಬಿ.ಪಿ.ಅಟ್ಟೂರು
ಸಿರಗುಪ್ಪ -ನರಸಿಂಹ ನಾಯ್ಕ್
ರಾಜರಾಜೇಶ್ವರಿ ನಗರ - ವೆಂಕಟೇಶ್ ಗೌಡ
ಬೇಲೂರು-ವಿಶ್ವನಾಥ್
ಶಿವಾಜಿನಗರ - ಐ.ಆರ್.ಪೆರುಮಾಳ್
ಗಂಗಾವತಿ-ಬಸವರಾಜ ಪಾಟೀಲ್ ಅನ್ವರಿ
ಗುಲ್ಬರ್ಗಾ ಗ್ರಾಂ- ಬಾಬುರಾವ್ ಚೌಹಾಣ್
ಅರಸೀಕೆರೆ- ಡಾ.ಲೋಕೇಶ್
ಕೆ.ಆರ್.ನಗರ - ಬಸಂತ್
ಜೇವರ್ಗಿ-ಮಲ್ಲಿನಾಥಗೌಡ ಪಾಟೀಲ್
ಟಿ.ನರಸೀಪುರ-ಪುಟ್ಟಬಸಯ್ಯ
ಗದಗ- ಸಂಕಣ್ಣನವರ್
ಮಾನ್ವಿ-ಗಂಗಾಧರ್ ನಾಯ್ಕ್
ಯಲಬುರ್ಗಾ-ಸಿ.ಎಸ್.ಪೊಲೀಸ್ ಪಾಟೀಲ್
ನವಲಗುಂದ-ಚಂದ್ರಶೇಖರ ದಾಡಿಬಾಯಿ
ಚಿತ್ರದುರ್ಗ-ಸುನಿತಾ ಮಲ್ಲಿಕಾರ್ಜುನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement