ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ
ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಮುಗಿದಿದ್ದು, ನಿರೀಕ್ಷೆಯಂತೆ ಹೆಚ್ಚು ಕ್ಷೇತ್ರಗಳಲ್ಲಿ...
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಮುಗಿದಿದ್ದು, ನಿರೀಕ್ಷೆಯಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ. ಇನ್ನು ಎರಡನೇ ಸ್ಥಾನದಲ್ಲಿ ಜೆಡಿಎಸ್ ಹಾಗೂ ಮೂರನೇ ಸ್ಥಾನದಲ್ಲಿ ಬಿಜೆಪಿ ಮುನ್ನಡೆಯುತ್ತಿವೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಹಾಲಾಡಿ ಅವರು 25,530 ಮತಗಳ ಅಂತರದಿಂದ ಜಯಭೇರಿ ಸಾಧಿಸಿದ್ದಾರೆ.
ಈವರೆಗೆ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ
| ವಿಧಾನಸಭಾ ಕ್ಷೇತ್ರ | ಅಭ್ಯರ್ಥಿ | ಪಕ್ಷ |
| ಕುಂದಾಪುರ | ಹಾಲಾಡಿ ಶ್ರೀನಿವಾಸ ಶೆಟ್ಟಿ | ಪಕ್ಷೇತರ |
| ಮೂಡುಬಿದಿರೆ | ಅಭಯಚಂದ್ರ ಜೈನ್ | ಕಾಂಗ್ರೆಸ್ |
| ಉಡುಪಿ | ಪ್ರಮೋದ್ ಮಧ್ವರಾಜ್ | ಕಾಂಗ್ರೆಸ್ |
| ಪುತ್ತೂರು | ಶಕುಂತಲಾ ಶೆಟ್ಟಿ | ಕಾಂಗ್ರೆಸ್ |
| ಮೈಸೂರಿನ ಚಾಮರಾಜಕ್ಷೇತ್ರ | ವಾಸು | ಕಾಂಗ್ರೆಸ್ |
| ಗೋವಿಂದರಾಜನಗರ | ಪ್ರಿಯಾಕೃಷ್ಣ | ಕಾಂಗ್ರೆಸ್ |
| ಚಾಮರಾಜಪೇಟೆ | ಜಮೀರ್ ಅಹ್ಮದ್ | ಜೆಡಿಎಸ್ |
| ಕಡೂರು | ವೈಎಸ್‌ವಿ ದತ್ತಾ | ಜೆಡಿಎಸ್ |
| ದಾವಣಗೆರೆ ಉತ್ತರ | ಎಸ್‌ಎಸ್ ಮಲ್ಲಿಕಾರ್ಜುನ್ | ಕಾಂಗ್ರೆಸ್ |
| ಹೊನ್ನಾಳಿ | ಶಾಂತನಗೌಡ | ಕಾಂಗ್ರೆಸ್ |
| ಚಾಮುಂಡೇಶ್ವರಿ | ಜಿ.ಟಿ.ದೇವೇಗೌಡ | ಜೆಡಿಎಸ್ |
| ರಾಯಚೂರು ಗ್ರಾಮೀಣ | ತಿಪ್ಪರಾಜು | ಬಿಜೆಪಿ |
| ಚಳ್ಳಕೆರೆ | ರಘುಮೂರ್ತಿ | ಕಾಂಗ್ರೆಸ್ |
| ಅರಸೀಕೆರೆ | ಶಿವಲಿಂಗೇಗೌಡ | ಜೆಡಿಎಸ್ |
| ಕಂಪ್ಲಿ | ಸುರೇಶ್ ಬಾಬು | ಬಿಎಸ್‌ಆರ್ |
| ಜೇವರ್ಗಿ | ಡಾ. ಅಜಯ್ ಸಿಂಗ್ | ಕಾಂಗ್ರೆಸ್ |
| ಬಳ್ಳಾರಿ ವಿಜಯನಗರ | ಅನಂದ್ ಸಿಂಗ್ | ಬಿಜೆಪಿ |
| ಬಸವನಬಾಗೇವಾಡಿ | ಶಿವಾನಂದ ಪಾಟೀಲ್ | ಕಾಂಗ್ರೆಸ್ |
| ಬೈಂದೂರು | ಗೋಪಾಲ ಪೂಜಾರಿ | ಕಾಂಗ್ರೆಸ್ |
| ಮದ್ದೂರು | ಡಿ.ಸಿ.ತಮ್ಮಣ್ಣ | ಜೆಡಿಎಸ್ |
| ಭಟ್ಕಳ | ಶಿವಾನಂದನಾಯ್ಕ | ಕೆಜೆಪಿ |
| ಶಿವಾಜಿನಗರ | ರೋಷನ್ಬೇಗ್ | ಕಾಂಗ್ರೆಸ್ |
| ಹಿರೇಕೆರೂರು | ಯು.ಬಿ. ಬಣಕಾರ | ಕೆಜೆಪಿ |
| ಬಿಟಿಎಂ ಲೇಔಟ್ | ರಾಮಲಿಂಗಾರೆಡ್ಡಿ | ಕಾಂಗ್ರೆಸ್ |
| ಶಾಂತಿನಗರ | ಹ್ಯಾರಿಸ್ | ಕಾಂಗ್ರೆಸ್ |
| ಕೋಲಾರ | ವರ್ತೂರ್ ಪ್ರಕಾಶ್ | ಪಕ್ಷೇತರ |
| ಯಮಕನಮರಡಿ | ಸತೀಶ್ ಜಾರಕಿಹೊಳಿ | ಕಾಂಗ್ರೆಸ್ |
| ಗದಗ | ಎಚ್.ಕೆ.ಪಾಟೀಲ್ | ಕಾಂಗ್ರೆಸ್ |
| ಕಾರ್ಕಳ | ಸುನಿಲ್ ಕುಮಾರ್ | ಬಿಜೆಪಿ |
| ವರುಣಾ | ಸಿದ್ದರಾಮಯ್ಯ | ಕಾಂಗ್ರೆಸ್ |
| ಸಿರಗುಪ್ಪ | ನಾಗರಾಜ್ | ಕಾಂಗ್ರೆಸ್ |
| ಚಿಕ್ಕೋಡಿ | ಪ್ರಕಾಶ್ ಹುಕ್ಕೇರಿ | ಕಾಂಗ್ರೆಸ್ |
| ಗಾಂಧಿನಗರ | ದಿನೇಶ್ ಗುಂಡೂರಾವ್ | ಕಾಂಗ್ರೆಸ್ |
| ರಾಜಾಜಿನಗರ | ಸುರೇಶ್ ಕುಮಾರ್ | ಬಿಜೆಪಿ |
| ವಿಜಯನಗರ | ಎಂ.ಕೃಷ್ಣಪ್ಪ | ಕಾಂಗ್ರೆಸ್ |
| ಸಿ.ವಿ.ರಾಮನ್ ನಗರ | ರಘು | ಬಿಜೆಪಿ |
| ಅರಭಾವಿ | ಬಾಲಚಂದ್ರ ಜಾರಕಿಹೊಳಿ | ಬಿಜೆಪಿ |
| ಹಾನಗಲ್ | ಮನೋಹರ್ ತಹಶೀಲ್ದಾರ್ | ಕಾಂಗ್ರೆಸ್ |
| ಕೃಷ್ಣರಾಜ | ಸೋಮಳಶೇಖರ್ | ಕಾಂಗ್ರೆಸ್ |
| ಹಳಿಯಾಳ | ಆರ್.ವಿ.ದೇಶಪಾಂಡೆ | ಕಾಂಗ್ರೆಸ್ |
| ಕುಣಿಗಲ್ | ಡಿ.ನಾಗರಾಜಯ್ಯ | ಜೆಡಿಎಸ್ |
| ಕೆಜಿಎಫ್ | ವೈ ರಾಮಕ್ಕ | ಬಿಜೆಪಿ |
| ಹೊಳೆನರಸೀಪುರ | ಎಚ್.ಡಿ.ರೇವಣ್ಣ | ಜೆಡಿಎಸ್ |
| ಇಂಡಿ | ಯಶವಂತಗೌಡ | ಕಾಂಗ್ರೆಸ್ |
| ಸುಳ್ಯ | ಅಂಗಾರ | ಬಿಜೆಪಿ |
| ಜಗಳೂರು | ರಾಜೇಶ್ | ಕಾಂಗ್ರೆಸ್ |
| ಮಂಗಳೂರು ಉತ್ತರ | ಮೊಯಿನುದ್ದೀನ್ ಬಾವಾ | ಕಾಂಗ್ರೆಸ್ |
| ಸಂಡೂರು | ತುಕಾರಾಂ | ಕಾಂಗ್ರೆಸ್ |
| ಚಿತ್ತಾಪುರ | ಪ್ರಿಯಾಂಕ್ ಖರ್ಗೆ | ಕಾಂಗ್ರೆಸ್ |
| ಬಳ್ಳಾರಿ ಗ್ರಾಮೀಣ | ಬಿ.ಶ್ರೀರಾಮುಲು | ಬಿಎಸ್‌ಆರ್ |
| ರಾಮನಗರ | ಕುಮಾರಸ್ವಾಮಿ | ಜೆಡಿಎಸ್ |
| ಶ್ರೀನಿವಾಸಪುರ | ರಮೇಶ್ ಕುಮಾರ್ | ಕಾಂಗ್ರೆಸ್ |
| ಯಶವಂತಪುರ | ಸೋಮಶೇಖರ್ | ಕಾಂಗ್ರೆಸ್ |
| ಕನಕಪುರ | ಡಿ.ಕೆ.ಶಿವಕುಮಾರ್ | ಕಾಂಗ್ರೆಸ್ |
| ರಾಯಭಾಗ | ದುರ್ಯೋಧನ | ಬಿಜೆಪಿ |
| ಟಿ.ನರಸೀಪುರ | ಎಚ್.ಸಿ ಮಹದೇವಪ್ಪ | ಕಾಂಗ್ರೆಸ್ |
| ಶಿರಹಟ್ಟಿ | ರಾಮಕೃಷ್ಣ ದೊಡ್ಡಮನಿ | ಕಾಂಗ್ರೆಸ್ |
| ಸಕಲೇಶಪುರ | ಎಚ್.ಕೆ.ಕುಮಾರಸ್ವಾಮಿ | ಜೆಡಿಎಸ್ |
| ಕಲಘಟಗಿ | ಸಂತೋಷ್ ಲಾಡ್ | ಕಾಂಗ್ರೆಸ್ |
| ಅಥಣಿ | ಲಕ್ಷ್ಮಣ ಸವದಿ | ಬಿಜೆಪಿ |
| ಸುರಪುರ | ರಾಜಾ ವೆಂಕಟಪ್ಪ ನಾಯಕ | ಕಾಂಗ್ರೆಸ್ |
| ಸಾಗರ | ಕಾಗೋಡು ತಿಮ್ಮಪ್ಪ | ಕಾಂಗ್ರೆಸ್ |
| ದಾವಣಗೆರೆ ದಕ್ಷಿಣ | ಶಾಮನೂರು ಶಿವಶಂಕರಪ್ಪ | ಕಾಂಗ್ರೆಸ್ |
| ಪದ್ಮನಾಭನಗರ | ಆರ್.ಅಶೋಕ್ | ಬಿಜೆಪಿ |
| ತೇರದಾಳ | ಉಮಾಶ್ರೀ | ಕಾಂಗ್ರೆಸ್ |
| ಮುದ್ದೆಬಿಹಾಳ | ನಾಡಗೌಡ | ಕಾಂಗ್ರೆಸ್ |
| ದೇವರಹಿಪ್ಪರಗಿ | ಎಸ್.ಎಸ್. ಪಾಟೀಲ್ ನಡಹಳ್ಳಿ | ಕಾಂಗ್ರೆಸ್ |
| ಹಗರಿಬೊಮ್ಮನಹಳ್ಳಿ | ಭೀಮಾ ನಾಯ್ಕ | ಜೆಡಿಎಸ್ |
| ಮಾಗಡಿ | ಎಚ್.ಸಿ.ಬಾಲಕೃಷ್ಣ | ಜೆಡಿಎಸ್ |
| ಶಿಕಾರಿಪುರ | ಬಿ.ಎಸ್.ಯಡಿಯೂರಪ್ಪ | ಕೆಜೆಪಿ |
| ಚಿಕ್ಕಪೇಟೆ | ಆರ್.ವಿ.ದೇವರಾಜ್ | ಕಾಂಗ್ರೆಸ್ |
| ಚಿತ್ರದುರ್ಗ | ತಿಪ್ಪಾರೆಡ್ಡಿ | ಬಿಜೆಪಿ |
| ಹು-ಧಾ ಪಶ್ಚಿಮ | ಅರವಿಂದ್ ಬೆಲ್ಲದ್ | ಬಿಜೆಪಿ |
| ದಾಸರಹಳ್ಳಿ | ಎಸ್.ಮುನಿರಾಜು | ಬಿಜೆಪಿ |
| ಬಸವನಗುಡಿ | ರವಿ ಸುಬ್ರಮಣ್ಯ | ಬಿಜೆಪಿ |
| ಚೆನ್ನಪಟ್ಟಣ | ಸಿ.ಪಿ.ಯೋಗೀಶ್ವರ್ | ಎಸ್‌ಪಿ |
| ಶಹಾಪುರ | ಗುರು ಪಾಟೀಲ್ | ಕೆಜೆಪಿ |
| ಹಿರಿಯೂರು | ಡಿ.ಸುಧಾಕರ್ | ಕಾಂಗ್ರೆಸ್ |
| ಹೊಳಲ್ಕೆರೆ | ಎಚ್.ಆಂಜನೇಯ | ಕಾಂಗ್ರೆಸ್ |
| ದೇವದುರ್ಗ | ಎ.ವೆಂಕಟೇಶ್ ನಾಯಕ | ಕಾಂಗ್ರೆಸ್ |
| ಹರಿಹರ | ಎಚ್.ಎಸ್ ಶಿವಶಂಕರ್ | ಜೆಡಿಎಸ್ |
| ಶಿಗ್ಗಾವಿ | ಬಸವರಾಜ್ ಬೊಮ್ಮಾಯಿ | ಬಿಜೆಪಿ |
| ತೀರ್ಥಹಳ್ಳಿ | ಕಿಮ್ಮನೆ ರತ್ನಾಕರ | ಕಾಂಗ್ರೆಸ್ |
| ಯಲಹಂಕ | ಎಚ್. ವಿಶ್ವನಾಥ್ | ಬಿಜೆಪಿ |
| ಯಾದಗಿರಿ | ಎ.ಬಿ.ಮಾಲಕರೆಡ್ಡಿ | ಕಾಂಗ್ರೆಸ್ |
| ಅರಸೀಕೆರೆ | ಕೆ.ಎಂ ಶಿವಲಿಂಗೇಗೌಡ | ಜೆಡಿಎಸ್ |
| ನರಗುಂದ | ಬಿ.ಆರ್.ಯಾವಗಲ್ | ಕಾಂಗ್ರೆಸ್ |
| ಮಹದೇವಪುರ | ಆರವಿಂದ ಲಿಂಬಾವಳಿ | ಬಿಜೆಪಿ |
| ಹೆಬ್ಬಾಳ | ಜಗದೀಶ್ ಕುಮಾರ್ | ಬಿಜೆಪಿ |
| ಗುರುಮಠಕಲ್ | ಬಾಬುರಾವ್ ಚಿಂಚನಸೂರು | ಕಾಂಗ್ರೆಸ್ |
| ಹೊಸದುರ್ಗ | ಬಿ.ಜಿ.ಗೌವಿಂದಪ್ಪ | ಕಾಂಗ್ರೆಸ್ |
| ಶೃಂಗೇರಿ | ಜೀವರಾಜ್ | ಬಿಜೆಪಿ |
| ಬಾದಾಮಿ | ಚಿಮ್ಮನಕಟ್ಟಿ | ಕಾಂಗ್ರೆಸ್ |
| ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ | ಜಗದೀಶ್ ಶೆಟ್ಟರ್ | ಬಿಜೆಪಿ |
| ಕನಕಗಿರಿ | ಶಿವರಾಜ್ ತಂಗಡಿಗಿ | ಕಾಂಗ್ರೆಸ್ |
| ತುಮಕೂರು ಗ್ರಾಮೀಣ | ಸುರೇಶ್‌ಗೌಡ | ಬಿಜೆಪಿ |
| ಸೊರಬ | ಮಧು ಬಂಗಾರಪ್ಪ | ಜೆಡಿಎಸ್ |
| ಸಿಂಧನೂರು | ಹಂಪನಗೌಡ ಬಾದರ್ಲಿ | ಕಾಂಗ್ರೆಸ್ |
| ಬೆಳಗಾವಿ ಗ್ರಾಮೀಣ | ಸಂಜಯ್ ಪಾಟೀಲ್ | ಬಿಜೆಪಿ |