ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಐಪಿಎಲ್‌ನಿಂದ ಪುಣೆ ವಾರಿಯರ್ಸ್ ಹೊರಕ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಿಂದ ಸಹರ ಒಡೆತನದ ಪುಣೆ ವಾರಿಯರ್ಸ್ ಮಂಗಳವಾರ ಹೊರ ಹೋಗಿದ್ದಾರೆ...

Mainashree
Updated On : 21 May 2013, 8:04 am

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಿಂದ ಸಹರ ಒಡೆತನದ ಪುಣೆ ವಾರಿಯರ್ಸ್  ಮಂಗಳವಾರ ಹೊರ ಹೋಗಿದ್ದಾರೆ.

ಪ್ರಸ್ತುತ ವರ್ಷದಲ್ಲಿ ಫ್ರಾಂಚೈಸಿಗಳ ಶುಲ್ಕ ಪಾವತಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಪುಣೆ ವಾರಿಯರ್ಸ್ ಐಪಿಎಲ್‌ನಿಂದ ಹಿಂದೆ ಸರಿದಿದೆ.

ಪುಣೆ ವಾರಿಯರ್ಸ್ ಫ್ರಾಂಚೈಸಿಗಳ ಶುಲ್ಕವನ್ನು ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಲು ವಿಫಲವಾಗಿದೆ. ಪ್ರಸಕ್ತ ವರ್ಷದಲ್ಲಿ ಶೇ.20ರಷ್ಟು ಅಂದರೆ 170ಕೋಟಿಯಷ್ಟು ಮಾತ್ರ ಹೂಡಿಕೆ ಮಾಡಿದ್ದು, ಇನ್ನುಳಿದ ಮೊತ್ತವನ್ನು ಪಾವತಿಸುವಂತೆ ಬಿಸಿಸಿಐ ಮೇ 19ರವರೆಗೆ ಕಾಲವಕಾಶ ನೀಡಿತ್ತು.

ಪುಣೆ ಐಪಿಎಲ್‌ನಲ್ಲಿ ಲೀಗ್‌ನಲ್ಲಿ ಭಾಗವಹಿಸಲು 10 ವರ್ಷಗಳ ಗುತ್ತಿಗೆಯಲ್ಲಿ 1702 ಕೋಟಿ ಹಣ ಪಾವತಿಸಬೇಕು. ಆದರೆ ಪುಣೆ ವಾರಿಯರ್ಸ್ ಪ್ರಸಕ್ತ ವರ್ಷ ಸಲ್ಲಿಸಬೇಕಾದ ಶುಲ್ಕವನ್ನು ಸಲ್ಲಿಸದಿರುವುದರಿಂದ ಲೀಗ್‌ನಿಂದ ಹಿಂದೆ ಸರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement