ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಸಿದ್ದರಾಮಯ್ಯ

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಚಿವರ ಖಾತೆ ಹಂಚಿಕೆ ಪ್ರಕ್ರಿಯೆ ಮುಗಿಸಿದ ಬೆನ್ನಲ್ಲೇ, ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಮುಂದಾಗಿರುವ...

Vishwanath S
Updated On : 27 May 2013, 8:14 am

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಚಿವರ ಖಾತೆ ಹಂಚಿಕೆ ಪ್ರಕ್ರಿಯೆ ಮುಗಿಸಿದ ಬೆನ್ನಲ್ಲೇ, ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೊದ್ಯೋಗಿಗಳಿಗೆ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸೋಮವಾರ ಹಂಚಿಕೆ ಮಾಡಿದ್ದಾರೆ.

ಜಿಲ್ಲಾವಾರು ಪ್ರಾಂತ್ಯಗಳ ಅಭಿವೃದ್ದಿಯ ಕಡೆ ಗಮನ ಹರಿಸುವಂತೆ ಸಚಿವರಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ.   

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಪಟ್ಟಿ

ಸಚಿವರು                           ಜಿಲ್ಲಾವಾರು
ರಾಮಲಿಂಗಾರೆಡ್ಡಿ                  - ಬೆಂಗಳೂರು ನಗರ
ಕೆ.ಜೆ. ಜಾರ್ಜ್                      - ಬೆಂಗಳೂರು ಗ್ರಾಮಾಂತರ
ಕೃಷ್ಣಭೈರೇಗೌಡ                   - ರಾಮನಗರ
ಶ್ರೀನಿವಾಸಪ್ರಸಾದ್              - ಮೈಸೂರು
ಪ್ರಕಾಶ ಹುಕ್ಕೆರಿ                    - ಹಾವೇರಿ
ಆರ್.ವಿ. ದೇಶಪಾಂಡೆ            - ಉತ್ತರ ಕನ್ನಡ
ಶರಣಪ್ರಕಾಶ್ ಪಾಟೀಲ್         - ಬೀದರ್
ಪರಮೇಶ್ವರ ನಾಯ್ಕ್            - ಬಳ್ಳಾರಿ
ದಿನೇಶ್ ಗುಂಡೂರಾವ್          - ಚಿಕ್ಕಬಳ್ಳಾಪುರ
ಸತೀಶ್ ಜಾರಕಿಹೊಳಿ            - ಬೆಳಗಾವಿ
ಎಚ್.ಕೆ. ಪಾಟೀಲ್                - ಗದಗ
ಅಭಯ್‌ಚಂದ್ರ ಜೈನ್            - ಚಿಕ್ಕಮಂಗಳೂರು
ಸಂತೋಷ್ ಲಾಡ್               - ಧಾರವಾಡ
ಬಾಬುರಾವ್ ಚಿಂಚನಸೂರ್   - ಯಾದಗಿರಿ
ಮಹದೇವ ಪ್ರಸಾದ್             - ಚಾಮರಾಜನಗರ
ಅಂಬರೀಷ್                        - ಮಂಡ್ಯ
ಉಮಾಶ್ರೀ                         -  ಬಾಗಲಕೋಟೆ                  
ರಮಾನಾಥ್ ರೈ                 - ದಕ್ಷಿಣ ಕನ್ನಡ             
ಕಿಮ್ಮನೆ ರತ್ನಾಕರ               - ಶಿವಮೊಗ್ಗ       
ಯು.ಟಿ ಖಾದರ್                  - ಕೊಡಗು                       
ಶ್ಯಾಮನೂರು ಶಿವಶಂಕರಪ್ಪ  - ದಾವಣಗೆರೆ
ಖಮರುಲ್ ಇಸ್ಲಾಂ              - ಗುಲ್ಬರ್ಗಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement