ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದಿಗಂತ್ 'ದಿಗಂಬರ'ಕ್ಕೆ ಭಟ್ಟರ ಕ್ಷಮೆಯಾಚನೆ

"ಪರಪಂಚ" ಚಿತ್ರ ತಂಡದ ಪತ್ರಿಕಾಗೋಷ್ಠಿ..

Vishwanath S
Updated On : 18 Apr 2014, 8:47 am

ಬೆಂಗಳೂರು: ಯೋಗರಾಜ್ ಮೂವೀಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ 'ಪರಪಂಚ' ಚಿತ್ರದಲ್ಲಿ ನಟ ದಿಗಂತ್ 'ಅರೆನಗ್ನ'ರಾಗಿ ಕಾಣಿಸಿಕೊಂಡಿರುವುದಕ್ಕೆ ಚಿತ್ರದ ನಿರ್ಮಾಪಕ ಯೋಗರಾಜ್ ಭಟ್ ಶುಕ್ರವಾರ ಕ್ಷಮೆಯಾಚಿಸಿದ್ದಾರೆ.

ಇಂದು "ಪರಪಂಚ" ಚಿತ್ರ ತಂಡದ ಪತ್ರಿಕಾಗೋಷ್ಠಿ ನಡೆಸಿದ ಯೋಗರಾಜ್ ಭಟ್, ಚಿತ್ರದಲ್ಲಿ ದಿಗಂತ್‌ರ ಅರೆನಗ್ನ ಪೋಸ್ಟರ್‌ಗೆ ಕ್ಷಮೆಯಾಚಿಸಿದರು. ಇದು ಅತಿ ಉತ್ಸುಕತೆಯಿಂದ ನಮ್ಮ ಚಿತ್ರತಂಡ ಮಾಡಿರುವ ಯಡವಟ್ಟು ಎಂದು ವಿವರಣೆ ನೀಡಿದರು.
 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement