ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚೆನ್ನೈ ಅವಳಿ ಬಾಂಬ್ ಸ್ಫೋಟ; ಐಎಸ್‌ಐ ಕೈವಾಡ?

ಗುರುವಾರ ಬೆಳಗ್ಗೆ ಚೆನ್ನೈ ಸೆಂಟ್ರಲ್ ರೇಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಐಎಸ್‌ಐ ಕೈವಾಡವಿದೆ ...

Rashmi Kasaragodu
Updated On : 1 May 2014, 11:04 am

ಚೆನ್ನೈ: ಗುರುವಾರ ಬೆಳಗ್ಗೆ ಚೆನ್ನೈ ಸೆಂಟ್ರಲ್ ರೇಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಐಎಸ್‌ಐ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

ಮಂಗಳವಾರ ಐಎಸ್‌ಐ ಏಜೆಂಟ್ ಎಂದು ಶಂಕಿಸಲಾಗುತ್ತಿರುವ ಶ್ರೀಲಂಕಾ ಪ್ರಜೆಯೊಬ್ಬರನ್ನು ಬಂಧಿಸಲಾಗಿತ್ತು. ಮೊಹಮ್ಮದ್ ಜಹೀರ್ ಹುಸೈನ್ (37)ಎಂಬಾತನ್ನು ಪೊಲೀಸರು ಬಂಧಿಸಿದ್ದರು. ಕೊಲಂಬೋ ಮೂಲದ ಈತ ನಕಲಿ ಪಾಸ್‌ಪೋರ್ಟ್ ಬಳಸಿ ಹಲವಾರು ಬಾರಿ ತಮಿಳ್ನಾಡಿಗೆ ಭೇಟಿ ನೀಡಿದ್ದನು.

ಆದಾಗ್ಯೂ, ಹುಸೇನ್‌ಗೆ ಈ ಸ್ಫೋಟದಲ್ಲಿ ಕೈವಾಡವಿದೆಯೇ? ಎಂಬುದರ ಬಗ್ಗೆ ಪೊಲೀಸರು ತನಿಖೆ  ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement