ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸರ್ಕಾರ ಉರುಳಿಸುವೆ: ಆಪ್‌ಗೆ ಬಿನ್ನಿ ಬೆದರಿಕೆ

ಚುನಾವಣೆಗೂ ಮುನ್ನ ಆಪ್ ನೀಡಿದ ಭರವಸೆಗಳನ್ನು 48 ಗಂಟೆಗಳೊಳಗೆ ಪೂರೈಸದೇ ಇದ್ದರೆ ಐದು ಶಾಸಕರ ..

Lingaraj Badiger
Updated On : 3 Feb 2014, 12:34 pm

ನವದೆಹಲಿ: ಚುನಾವಣೆಗೂ ಮುನ್ನ ಆಪ್ ನೀಡಿದ ಭರವಸೆಗಳನ್ನು 48 ಗಂಟೆಗಳೊಳಗೆ ಪೂರೈಸದೇ ಇದ್ದರೆ ಐದು ಶಾಸಕರ ಬೆಂಬಲದೊಂದಿಗೆ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ ಉರುಳಿಸುವುದಾಗಿ ಪಕ್ಷದ ಉಚ್ಚಾಟಿತ ಶಾಸಕ ವಿನೋದ್ ಕುಮಾರ್ ಬಿನ್ನಿ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ಆಪ್‌ನ ಸಂಸ್ಥಾಪಕ ಸದಸ್ಯೆ ಮಧು ಭಂಡಾರಿ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಕಾನೂನು ಸಚಿವ ಭಾರ್ತಿ ಪ್ರಕರಣವನ್ನು ಉಲ್ಲೇಖಿಸಿ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲ ಎಂದು ಭಂಡಾರಿ ಆರೋಪಿಸಿದ್ದಾರೆ.

ಕಪಾಳಮೋಕ್ಷ: ಈ ನಡುವೆ, ನೀರು ಪೂರೈಕೆ ಸಮಸ್ಯೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ದಿನೇಶ್ ಮೊಹಾನಿಯಾ ಅವರ ಮೇಲೆ ಮಹಿಳೆಯೊಬ್ಬರು ಕಪಾಳಮೋಕ್ಷ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement