ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಹೊರರಾಜ್ಯ ಕಾರ್ಮಿಕರಿಂದ ಗುಜರಾತ್‌ಗೆ ಬಡತನ: ಸಚಿವ ನಿತಿನ್ ಪಟೇಲ್

ಹೊರರಾಜ್ಯ ಕಾರ್ಮಿಕರಿಂದ ಗುಜರಾತ್‌ಗೆ ಬಡತನವಿದೆ ಎಂದು ಗುಜರಾತ್‌ನ ಹಣಕಾಸು ಸಚಿವ ನಿತಿನ್ ಪಟೇಲ್...

Mainashree
Updated On : 4 Feb 2014, 3:17 am

ಅಹಮದಬಾದ್: ಹೊರರಾಜ್ಯ ಕಾರ್ಮಿಕರಿಂದ ಗುಜರಾತ್‌ಗೆ ಬಡತನವಿದೆ ಎಂದು ಗುಜರಾತ್‌ನ ಹಣಕಾಸು ಸಚಿವ ನಿತಿನ್ ಪಟೇಲ್ ಮಂಗಳವಾರ ಹೇಳಿದ್ದಾರೆ.

ಹೊರರಾಜ್ಯಗಳಾದ ಬಿಹಾರ ಮತ್ತು ಉತ್ತರ ಪ್ರದೇಶದ ಕಾರ್ಮಿಕರಿಂದ ಗುಜರಾತ್ ಬಡತನಕ್ಕೀಡಾಗಿದೆ ಎಂದು ಹೇಳುವ ಮೂಲಕ ನಿತಿನ್ ಪಟೇಲ್ ವಿವಾದಕ್ಕೀಡಾಗಿದ್ದಾರೆ.

ಬಿಹಾರ್, ಒಡಿಶಾ, ಉತ್ತರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಂದ ಉದ್ಯೋಗಕ್ಕಾಗಿ ಗುಜರಾತ್‌ಗೆ ಬರುತ್ತಾರೆ. ಇಲ್ಲಿ ಬರುವಂತಹ ಬಡತನ ರೇಖೆಗಿಂತ ಕೆಳಪಟ್ಟ ಜನರು ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಾರೆ. ಹಾಗಾಗಿ ಇಲ್ಲಿ ಬಡತನ ಹೆಚ್ಚಾಗಿದೆ ಎಂದು ನಿತೀನ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement