ನಾಳೆ ಇಂಡಿಯನ್ ಬ್ಯಾಂಕ್ನ 108 ಶಾಖೆಗಳ ಆನ್ಲೈನ್ ಉದ್ಘಾಟನೆ
ಇಂಡಿಯನ್ ಬ್ಯಾಂಕ್ ನಾಳೆ (08-2-14) ತಮ್ಮ 108 ಶಾಖೆಗಳ ಉದ್ಘಾಟನೆಯನ್ನು ಆನ್ಲೈನ್ ಮೂಲಕ ಮಾಡಲಿದೆ...
ಬೆಂಗಳೂರು: ಇಂಡಿಯನ್ ಬ್ಯಾಂಕ್ ನಾಳೆ (08-2-14) ತಮ್ಮ 108 ಶಾಖೆಗಳ ಉದ್ಘಾಟನೆಯನ್ನು ಆನ್ಲೈನ್ ಮೂಲಕ ಮಾಡಲಿದೆ.
ಶನಿವಾರ ಬೆಳಗ್ಗೆ 10.30ಕ್ಕೆ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಅವರು 108 ಶಾಖೆಗಳ ಉದ್ಘಾಟನಾ ಕಾರ್ಯ ನಿರ್ವಹಿಸಲಿದ್ದಾರೆ.
108 ಶಾಖೆಗಳಲ್ಲಿ ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿರುವ ಇಂಡಿಯನ್ ಬ್ಯಾಂಕ್ನ ಶಾಖೆಯೂ ನಾಳೆ ಆನ್ಲೈನ್ ಮೂಲಕ ಉದ್ಘಾಟನೆಗೊಳ್ಳಲಿದೆ.