ಪ್ರತ್ಯೇಕ ತೆಲಂಗಾಣ ಮಸೂದೆಗೆ ಕೇಂದ್ರ ಸಂಪುಟ ಅಸ್ತು
ಕೇಂದ್ರ ಸಚಿವ ಸಂಪುಟ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಪ್ರತ್ಯೇಕ ತೆಲಂಗಾಣ ಮಸೂದೆಗೆ ಅಂಗೀಕಾರ ನೀಡಿದೆ...
ನವದೆಹಲಿ: ಕೇಂದ್ರ ಸಚಿವ ಸಂಪುಟ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಪ್ರತ್ಯೇಕ ತೆಲಂಗಾಣ ಮಸೂದೆಗೆ ಅಂಗೀಕಾರ ನೀಡಿದೆ.
ಪ್ರತ್ಯೇಕ ತೆಲಂಗಾಣ ಮಸೂದೆ ಬಗ್ಗೆ ಕೇಂದ್ರ ಸಂಪುಟ ಸಚಿವರು ಚರ್ಚೆ ನಡೆಸಿದ ನಂತರ ಕೆಲವು ತಿದ್ದುಪಡಿಗಳನ್ನು ಮಾಡಿ ಮಸೂದೆ ಅಂಗೀಕಾರ ಮಾಡಲಾಗಿದೆ.
ಪ್ರಸ್ತುತ ಮಸೂದೆಯಲ್ಲಿ ತಿದ್ದುಪಡಿ ಮಾಡಿದ ಪ್ರಧಾನ ಅಂಶಗಳು
- ಸೀಮಾಂಧ್ರ, ತೆಲಂಗಾಣ ರಾಜ್ಯಗಳಿಗೆ ರಾಜಧಾನಿ
- ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಇಲ್ಲ
- ಹೈದ್ರಾಬಾದ್ನ್ನು ಕೇಂದ್ರಾಡಳಿತ ಪ್ರದೇಶ ಮಾಡಲ್ಲ
- ಕಾನೂನು ಕಾನೂನು, ಸುವ್ಯವಸ್ಥೆ ಹೊಣೆ ರಾಜ್ಯಪಾಲರ ಹೆಗಲಿಗೆ