ವೀಸಾ ವಂಚನೆ ಪ್ರಕರಣದಿಂದ ಕೈಬಿಡಲು ದೇವಯಾನಿ ಮನವಿ
ತಮ್ಮ ವಿರುದ್ಧ ದಾಖಲಿಸಿರುವ ವಿಸಾ ವಂಚನೆ ಪ್ರಕರಣವನ್ನು ಕೈಬಿಡಬೇಕು ಎಂದು ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ...
ನ್ಯೂಯಾರ್ಕ್: ತಮ್ಮ ವಿರುದ್ಧ ದಾಖಲಿಸಿರುವ ವಿಸಾ ವಂಚನೆ ಪ್ರಕರಣವನ್ನು ಕೈಬಿಡಬೇಕು ಎಂದು ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರು ಅಮೆರಿಕದ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ದೇವಯಾನಿ ಖೋಬ್ರಾಗಡೆ ಅವರ ಮನವಿಗೆ ವಿರೋಧಿಸಿ ವಕೀಲ ಪ್ರೀತಿ ಬರಾರ್ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ದೇವಯಾನಿ ಪರ ವಕೀಲ ಡೇನಿಯಲ್ ಅರ್ಶಕ್ ಪ್ರತಿಕ್ರಯಿಸಿದ್ದಾರೆ.
ದೇವಯಾನಿಗೆ ರಾಜತಾಂತ್ರಿಕ ರಕ್ಷಣೆ ನೀಡಲು ಅಮೆರಿಕದ ಒಪ್ಪಿಗೆ ನೀಡಿದ ಬೆನ್ನಲ್ಲೆ, ದೇವಯಾನಿ ಪ್ರಕರಣದಿಂದ ಕೈಬಿಡುವಂತೆ ಮನವಿ ಮಾಡಿದ್ದಾರೆ.