ಭಾರತದ ವಿರುದ್ಧ ನ್ಯೂಜಿಲೆಂಡ್ಗೆ ಗೆಲುವು
ಪ್ರಥಮ ಟೆಸ್ಟ್ ಪಂದ್ಯವಾಳಿಯಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ಜಯ ಸಾಧಿಸಿದೆ...
ಆಕ್ಲೆಂಡ್: ಪ್ರಥಮ ಟೆಸ್ಟ್ ಪಂದ್ಯವಾಳಿಯಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ಜಯ ಸಾಧಿಸಿದೆ.
ಆಕ್ಲೆಂಡ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಾವಳಿಯಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ.
ಕಿವೀಸ್ ವಿರುದ್ಧ ಭಾರತಕ್ಕೆ 40 ರನ್ಗಳ ಸೋಲಾಗಿದೆ.