ಐಪಿಎಲ್ ಹರಾಜು ಪ್ರಕ್ರಿಯೆ ಅಂತ್ಯ: ರು.14 ಕೋಟಿಗೆ ಯುವಿ ಆರ್‌ಸಿಬಿ ಪಾಲು
ಐಪಿಎಲ್ 7ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ 9.45ಕ್ಕೆ ಆರಂಭಗೊಂಡಿದೆ. ಐಪಿಎಲ್ ಬೆಟ್ಟಿಂಗ್ ಪ್ರಕರಣ ....
ಬೆಂಗಳೂರು: ಐಪಿಎಲ್ 7ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ 9.45ಕ್ಕೆ ಆರಂಭಗೊಂಡಿದೆ.
ಐಪಿಎಲ್ ಬೆಟ್ಟಿಂಗ್ ಪ್ರಕರಣ ಕುರಿತಂತೆ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿ ಮಕುಲ್ ಮುದ್ಗಲ್ ಅವರು ವರದಿ ಸಲ್ಲಿಸಿದ್ದರೂ, ಐಪಿಎಲ್ 7ನೇ ಆವೃತ್ತಿಗೆ ನಿಗದಿತ ವೇಳಾಪಟ್ಟಿಯಂತೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿ ಪೂರ್ಣ ಪ್ರಮಾಣದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ ಫ್ರಾಂಚೈಸಿಗಳು ಸಮತೋಲಿತವಾದ ಬಲಿಷ್ಠ ತಂಡವನ್ನು ಆಯ್ಕೆ ಮಾಡಿಕೊಳ್ಳಲು ತಯಾರಿ ನಡೆಸಿವೆ.
ಈ ಬಾರಿ ಐಪಿಎಲ್ ಆಡಳಿತ ಮಂಡಳಿ ಕೆಲವು ಬದಲಾವಣೆ ತಂದಿದೆ. ಇಷ್ಟು ದಿನ ಅಮೆರಿಕನ್ ಡಾಲರ್‌ನಲ್ಲಿ ನಡೆಯುತ್ತಿದ್ದ ಆಟಗಾರರ ಬಿಡ್ಡಿಂಗ್, ಇನ್ನು ಮುಂದೆ ಭಾರತೀಯ ರುಪಾಯಿ ಲೆಕ್ಕದಲ್ಲಿ ನಡೆಯಲಿದೆ. ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 514 ಆಟಗಾರರು ಭಾಗವಹಿಸಲಿದ್ದಾರೆ.
ಹರಾಜುಗೊಂಡ ಆಟಗಾರರು ಮೂಲ ಬೆಲೆ ಹರಾಜಾದ ಬೆಲೆ ಖರೀದಿಸಿದ ತಂಡ
ಲ್ಯೂಕ್ ಪೊಮರ್ಸ್‌ಬಾಚ್ -ರು. 50 ಲಕ್ಷ- ಹರಾಜಾಗಿಲ್ಲ
ಕೆರೆನ್ ಪವಲ್ -ರು. 50 ಲಕ್ಷ- ಹರಾಜಾಗಿಲ್ಲ
ಟ್ರಾವಿಸ್ ಬಿರ್ಟ್ -ರು. 50 ಲಕ್ಷ- ಹರಾಜಾಗಿಲ್ಲ
ಡೀನ್ ಎಲ್ಗಾರ್ -ರು. 50 ಲಕ್ಷ- ಹರಾಜಾಗಿಲ್ಲ
ವೌಘ್ನ ವಾನ್ ಜಾರ್ಸ್‌ವೆಲ್ಡ್ -ರು. 50 ಲಕ್ಷ- ಹರಾಜಾಗಿಲ್ಲ
ಫಿಲಿಫ್ ಹೂಗ್ಸ್ - ರು. 1 ಕೋಟಿ - ಹರಾಜಾಗಿಲ್ಲ
ಲಹಿರು ತಿರಿಮನ್ನೇ -ರು. 50 ಲಕ್ಷ- ಹರಾಜಾಗಿಲ್ಲ
ಕೊಲ್ಲಿನ್ ಮುನ್‌ರೋ -ರು. 30 ಲಕ್ಷ- ಹರಾಜಾಗಿಲ್ಲ
ರಿಚರ್ಡ್ ಲೆವಿ -ರು. 50 ಲಕ್ಷ- ಹರಾಜಾಗಿಲ್ಲ
ಶಾಗ್ ಘಜಿ -ರು. 30 ಲಕ್ಷ- ಹರಾಜಾಗಿಲ್ಲ
ಜೆಮ್ಸ್ ಮೌರಿಹೆಡ್ -ರು. 30 ಲಕ್ಷ- ಹರಾಜಾಗಿಲ್ಲ
ನಿಕ್ಕಿ ಬೊಜೆ -ರು. 50 ಲಕ್ಷ- ಹರಾಜಾಗಿಲ್ಲ
ನಿಕಿತ ಮಿಲ್ಲರ್ -ರು. 30 ಲಕ್ಷ- ಹರಾಜಾಗಿಲ್ಲ
ಫಾವದ್ ಅಹ್ಮದ್ -ರು. 30 ಲಕ್ಷ- ಹರಾಜಾಗಿಲ್ಲ
ಅಶ್ಲೇ ನರ್ಸ್ -ರು. 30 ಲಕ್ಷ- ಹರಾಜಾಗಿಲ್ಲ
ದೆವೇಂದ್ರ ಬಿಶು -ರು.30 ಲಕ್ಷ- ಹರಾಜಾಗಿಲ್ಲ
ಇಸುರು ಉಡಾಣ-ರು. 30 ಲಕ್ಷ- ಹರಾಜಾಗಿಲ್ಲ
ಅವಿಶ್ಕಾರ್ ಸಲ್ವಿ- ರು. 30 ಲಕ್ಷ ಹರಾಜಾಗಿಲ್ಲ
ಉರಂಗ ಲಕ್ಮಾಲ್-ರು. 50 ಲಕ್ಷ -ಹರಾಜಾಗಿಲ್ಲ
ನ್ಯೂವಾನ್ ಪ್ರದೀಪ್- ರು. 30 ಲಕ್ಷ -ಹರಾಜಾಗಿಲ್ಲ
ರೋರಿ ಕ್ಲೆಯಿನ್‌ವೆಲ್ಡ್ -ರು. 50 ಲಕ್ಷ- ಹರಾಜಾಗಿಲ್ಲ
ಐನ್ ಬಟ್ಲರ್- ರು. 30 ಲಕ್ಷ -ಹರಾಜಾಗಿಲ್ಲ
ಹಮೀಶ್ ಬೆನ್ನೆಟ್ಟ್ -ರು. 30 ಲಕ್ಷ -ಹರಾಜಾಗಿಲ್ಲ
ಶಮಿಂದಾ ಇರಾಂಗ್-ರು. 50 ಲಕ್ಷ -ಹರಾಜಾಗಿಲ್ಲ
ಸೈಮನ್ ಜೋನ್ಸ್ -ರು. 30 ಲಕ್ಷ- ಹರಾಜಾಗಿಲ್ಲ
ನ್ಯೂವಾನ್ ಕುಲಸೇಕರ -ರು. 50 ಲಕ್ಷ -ಹರಾಜಾಗಿಲ್ಲ
ಜಾನ್ ತೆರಾನ್ -ರು. 30 ಲಕ್ಷ- ಹರಾಜಾಗಿಲ್ಲ
ಕ್ಯಾಲಿ ಮಿಲ್ಸ್ -ರು. 1 ಕೋಟಿ - ಹರಾಜಾಗಿಲ್ಲ
ಜೆರೋಮ್ ಟೇಲರ್ -ರು. 30 ಲಕ್ಷ- ಹರಾಜಾಗಿಲ್ಲ
ಶೆಲ್ಡಾನ್ ಕಾಟ್ಟ್ರೆಲ್- ರು. 50 ಲಕ್ಷ -ಹರಾಜಾಗಿಲ್ಲ
ಜಡೆ ಡೆರ್ನ್‌ಬಾಚ್ - ರು. 50 ಲಕ್ಷ -ಹರಾಜಾಗಿಲ್ಲ
ಟಿನೋ ಬೆಸ್ಟ್ -ರು. 30 ಲಕ್ಷ- ಹರಾಜಾಗಿಲ್ಲ
ಮಟ್ ಹೆನ್ರಿ-ರು. 30 ಲಕ್ಷ-ಮೂಲ ಬೆಲೆಗೆ ಖರೀದಿ-ಚೆನ್ನೈ ಸೂಪರ್ ಕಿಂಗ್ಸ್
ಬೆನ್ ಲಾಫ್‌ಲಿನ್ -ರು. 30 ಲಕ್ಷ- ಹರಾಜಾಗಿಲ್ಲ
ಮಿಚೆಲ್ ಮಕ್ಕ್‌ಲೀಘನ್ -ರು. 30 ಲಕ್ಷ- ಹರಾಜಾಗಿಲ್ಲ
ಮರ್ಚಂಟ್ ದೆ ಲಾಂಗೆ -ರು. 30 ಲಕ್ಷ- ಹರಾಜಾಗಿಲ್ಲ
ಕೆಮರ್ ರೋಚ್ -ರು. 1 ಕೋಟಿ- ಹರಾಜಾಗಿಲ್ಲ
ಸುದೀಪ್ ತ್ಟಾಗಿ -ರು. 30 ಲಕ್ಷ- ಹರಾಜಾಗಿಲ್ಲ
ಸಂತೋಕಿ -ರು. 30 ಲಕ್ಷ- ಹರಾಜಾಗಿಲ್ಲ
ವಿಆರ್‌ವಿ ಸಿಂಗ್ -ರು. 30 ಲಕ್ಷ- ಹರಾಜಾಗಿಲ್ಲ
ಲಾನ್‌ವಾಬೊ ಟ್ಸೋಸೋಬ್ -ರು. 30 ಲಕ್ಷ- ಹರಾಜಾಗಿಲ್ಲ
ರಿಕ್ಕಿ ಕ್ಲರ್‌ಕೆ -ರು. 1.50ಕೋಟಿ - ಹರಾಜಾಗಿಲ್ಲ
ಡ್ಯಾನ್ಜಾ ಹ್ಯಾಟ್ -ರು. 30 ಲಕ್ಷ- ಹರಾಜಾಗಿಲ್ಲ
ಏನಂಜಲೋ ಪೆರೇರಾ -ರು. 30 ಲಕ್ಷ- ಹರಾಜಾಗಿಲ್ಲ
ಗರೇ ಮತುರಿನ್ -ರು. 30 ಲಕ್ಷ- ಹರಾಜಾಗಿಲ್ಲ
ಏಲ್ಟಾನ್ ಚಿಂಗಬುರಾ -ರು. 30 ಲಕ್ಷ- ಹರಾಜಾಗಿಲ್ಲ
ರಾಯದ್ ಏಮ್ರಿತ್ -ರು. 30 ಲಕ್ಷ- ಹರಾಜಾಗಿಲ್ಲ
ಗ್ರಾಂಟ್ ಎಲ್ಲಾಟ್ -ರು. 30 ಲಕ್ಷ- ಹರಾಜಾಗಿಲ್ಲ
ಮೊಹಮ್ಮದ್ ಮೊಹಮುದ್ದಲ್ಲಾ -ರು. 30 ಲಕ್ಷ- ಹರಾಜಾಗಿಲ್ಲ
ದಿಲ್ರೂವಾನ್ ಪೆರೇರಾ -ರು. 30 ಲಕ್ಷ- ಹರಾಜಾಗಿಲ್ಲ
ಕಲ್ಲೂಂ ಫೆರ್ಗುಸನ್ -ರು. 50 ಲಕ್ಷ- ಹರಾಜಾಗಿಲ್ಲ
ದಿಲ್‌ಶನ್ ಮುನವೀರ್ -ರು. 50 ಲಕ್ಷ- ಹರಾಜಾಗಿಲ್ಲ
ವಾಸಿಮ್ ಜಫರ್ -ರು. 30 ಲಕ್ಷ- ಹರಾಜಾಗಿಲ್ಲ
ಜಸ್ಟಿನ್ ಆನ್‌ಟಾಂಗ್ -ರು. 30 ಲಕ್ಷ- ಹರಾಜಾಗಿಲ್ಲ
ಜೆಹನ್ ಮುಬಾರಕ್ -ರು. 30 ಲಕ್ಷ- ಹರಾಜಾಗಿಲ್ಲ
ಹೆಂಮಂಗ್ ಬಡಾಣಿ -ರು. 30 ಲಕ್ಷ- ಹರಾಜಾಗಿಲ್ಲ
ರಾಬರ್ಟ್ ಕ್ವೀನಿ -ರು. 1 ಕೋಟಿ- ಹರಾಜಾಗಿಲ್ಲ
ಅಡ್ರೈನ್ ಬರತ್ -ರು. 30 ಲಕ್ಷ- ಹರಾಜಾಗಿಲ್ಲ
ಚಮರ ಕಪುಗೆದರ -ರು. 30 ಲಕ್ಷ- ಹರಾಜಾಗಿಲ್ಲ
ಮೊಹಮ್ಮದ್ ಕೈಫ್ -ರು. 30 ಲಕ್ಷ- ಹರಾಜಾಗಿಲ್ಲ
ವ್ಯಾನೆ ಪಾರ್‌ನೆಲ್ -ರು. 1 ಕೋಟಿ- ಹರಾಜಾಗಿಲ್ಲ
ಶೌನ್ ಟೈಟ್ -ರು. 1 ಕೋಟಿ- ಹರಾಜಾಗಿಲ್ಲ
ಆಡಮ್ ಮಿಲ್ನೇ - ರು. 30 ಲಕ್ಷ- ಹರಾಜಾಗಿಲ್ಲ
ಅಭಿಮನ್ಯು ಮಿಥುನ್ -ರು. 50 ಲಕ್ಷ- ಹರಾಜಾಗಿಲ್ಲ
ಡಿರ್ಕ್ ನನ್ನೇಸ್ - ರು. 1 ಕೋಟಿ- ಹರಾಜಾಗಿಲ್ಲ
ರ್ಯಾನ್ ಮ್ಯಾಕ್‌ಲರೆನ್ - ರು.1 ಕೋಟಿ- ಹರಾಜಾಗಿಲ್ಲ
ಪಂಕಜ್ ಸಿಂಗ್ - ರು. 30 ಲಕ್ಷ- ಹರಾಜಾಗಿಲ್ಲ
ಜಾಕ್ಸ್‌ನ್ ಬರ್ಡ್ -ರು. 50 ಲಕ್ಷ- ಹರಾಜಾಗಿಲ್ಲ
ಪಟ್ರಿಕ್ ಕುಮ್ಮಿನ್ಸಿ -ರು. 1 ಕೋಟಿ- ಹರಾಜಾಗಿಲ್ಲ
ಡೌಗ್ ಬೊಲ್ಲಿಂಗರ್ -ರು. 50 ಲಕ್ಷ- ಹರಾಜಾಗಿಲ್ಲ
ಜೀವನ್ ಮೆಂಡಿಸ್ - ರು. 50 ಲಕ್ಷ- ಹರಾಜಾಗಿಲ್ಲ
ಡೇವಿಡ್ ವೀಸ್ - ರು. 30 ಲಕ್ಷ- ಹರಾಜಾಗಿಲ್ಲ
ಡಿಮಿಟ್ರಿ ಮಾಸ್ಕಾರೆನ್ಸ್ -ರು. 50 ಲಕ್ಷ- ಹರಾಜಾಗಿಲ್ಲ
ಫೆರ್ವೂಜ್ ಮಹಾರೂಫ್ -ರು. 30 ಲಕ್ಷ- ಹರಾಜಾಗಿಲ್ಲ
ಕ್ರಿಸ್ಟೋಫರ್ ಬಾರ್ನ್‌ವೆಲ್ -ರು. 50 ಲಕ್ಷ- ಹರಾಜಾಗಿಲ್ಲ
ಜಾಕೋಬ್ ಒರಮ್ - ರು. 30 ಲಕ್ಷ- ಹರಾಜಾಗಿಲ್ಲ
ವರ್ನಾನ್ ಫಿಲಾಂಡರ್ - ರು. 1 ಕೋಟಿ - ಹರಾಜಾಗಿಲ್ಲ
ಸಮಿತ್ ಪಟೇಲ್ -ರು. 2 ಕೋಟಿ - ಹರಾಜಾಗಿಲ್ಲ
ನೀಲ್ ಬರೂಮ್ - ರು. 30 ಲಕ್ಷ- ಹರಾಜಾಗಿಲ್ಲ
ಡೇವಿಡ್ ಹಸ್ಸಿ -ರು. 1 ಕೋಟಿ -ಹರಾಜಾಗಿಲ್ಲ
ಆಂಜೆಲೋ ಮ್ಯಾಥ್ಯೂಸ್ -ರು.2 ಕೋಟಿ -ಹರಾಜಾಗಿಲ್ಲ
ಇರ್ಫಾನ್ ಪಠಾಣ್ - ರು. 1.50 ಕೋಟಿ - ರು. 2.40 ಕೋಟಿ -ಸನ್ ರೈಸೆರ್ಸ್ ಹೈದ್ರಾಬಾದ್
ತಿಲಕೇರತ್ನೆ ದಿಲ್‌ಶಾನ್ - ರು. 2 ಕೋಟಿ - ಹರಾಜಾಗಿಲ್ಲ
ಅಜರ್ ಮಹಮೂದ್ -ರು. 1ಕೋಟಿ- ಹರಾಜಾಗಿಲ್ಲ
ಶಾಕೀಬ್ ಅಲ್ ಹಸನ್ -ರು. 1 ಕೋಟಿ -ರು. 2.80 ಕೋಟಿ -ಕೆಕೆಆರ್
ಫಾಸ್ಟ್ ಬೌಲರ್‌ಗಳ ಹರಾಜು
ಮೈಕೆಸ್ ಸ್ಟಾರ್ಕ್ - ರು. 2 ಕೋಟಿ -ರು. 5 ಕೋಟಿ- ಆರ್ ಸಿಬಿ
ಅಶೋಕ್ ದಿಂಡಾ -ರು 1 ಕೋಟಿ -ರು. 1.50 ಕೋಟಿ -ಆರ್‌ಸಿಬಿ
ಇಶಾಂತ್ ಶರ್ಮಾ -ರು. 1.50 ಕೋಟಿ -ರು. 2.60 ಕೋಟಿ -ಸನ್ ರೈಸೆರ್ಸ್ ಹೈದ್ರಾಬಾದ್
ಮೊಹಮ್ಮದ್ ಶಮಿ -ರು.1 ಕೋಟಿ -ರು. 4.25 ಕೋಟಿ -ಡೆಲ್ಲಿ ಡೇರ್‌ಡೆವಿಲ್ಸ್
ರವಿ ರಾಂಪೌಲ್ -ರು. 50 ಲಕ್ಷ -ರು 90 ಲಕ್ಷ -ಆರ್‌ಸಿಬಿ
ಉಮೇಶ್ ಯಾದವ್ -ರು. 1ಕೋಟಿ -ರು. 2.60 ಕೋಟಿ -ಕೆಕೆಆರ್
ಪ್ರವೀಣ್ ಕುಮಾರ್ -ರು. 2 ಕೋಟಿ -ಹರಾಜಾಗಿಲ್ಲ
ಆರ್ ವಿನಯ್ ಕುಮಾರ್ -ರು. 1.50ಕೋಟಿ -ರು.3.80 ಕೋಟಿ -ಕೆಕೆಆರ್
ಮೋರ್ನ್ ಮಾರ್ಕೆಲ್ -ರು.1.50ಕೋಟಿ -ರು 2.80ಕೋಟಿ -ಕೆಕೆಆರ್
ಸ್ಪಿನ್ ಬೌಲರ್‌ಗಳ ಹರಾಜು
ಜೋಷ್ ಹಜ್ಲೆವುಡ್ - ರು. 50 ಲಕ್ಷ- ರು. 50 ಲಕ್ಷ- ಮುಂಬೈ ಇಂಡಿಯನ್ಸ್
ಟಿಮ್ ಸೌತಿ -ರು. 50 ಲಕ್ಷ- ರು. 1.20 ಕೋಟಿ - ರಾಜಸ್ಥಾನ ರಾಯಲ್ಸ್
ಜಾಸನ್ ಹೋಲ್ಡ್‌ರ್ -ರು. 50 ಲಕ್ಷ- ರು. 75 ಲಕ್ಷ- ಸನ್‌ರೈಸರ್ಸ್
ಕ್ಲಿಂಟ್ ಮಕ್ಕೇ -ರು. 1ಕೋಟಿ - ಹರಾಜಾಗಿಲ್ಲ
ಜೋಗಿಂದರ್ ಶರ್ಮಾ -ರು.30 ಲಕ್ಷ- ಹರಾಜಾಗಿಲ್ಲ
ಬೆನ್‌ಹಿಲ್ಫ್‌ಹೌಸ್ - ರು. 1ಕೋಟಿ- ರು. 1ಕೋಟಿ- ಚೆನ್ನೈ
ಮನಿಪ್ರೀತ್ ಗೊನಿ - ರು. 1ಕೋಟಿ- ಹರಾಜಾಗಿಲ್ಲ
ಬೆನ್ ಕಟಿಂಗ್ -ರು. 50ಲಕ್ಷ - ರು.80ಲಕ್ಷ - ರಾಜಸ್ಥಾನ
ಫಿಡೆಲ್ ಎರ್ಡ್ವ್ಡ್ -ರು. 1ಕೋಟಿ- ಹರಾಜಾಗಿಲ್ಲ
ಜೆಸ್ಸೆ ರೈಡರ್ -ರು. 1ಕೋಟಿ- ಹರಾಜಾಗಿಲ್ಲ
ವಾನ್ ಡೆರ್ ಮರ್ವೆ - ರು.30 ಲಕ್ಷ - ಹರಾಜಾಗಿಲ್ಲ
ಜಾನ್ ಹಾಸ್ಟಿಂಗ್ಸ್ - ರು.50 ಲಕ್ಷ - ಹರಾಜಾಗಿಲ್ಲ
ಆಂಡ್ರಿವ್ ಮಕ್‌ಡೊನಾಲ್ಡ್ - ರು.30 ಲಕ್ಷ - ಹರಾಜಾಗಿಲ್ಲ
ಸಚಿತ್ರಾ ಸೆನನಾಯೆಕ್ -ರು. 1ಕೋಟಿ- ಹರಾಜಾಗಿಲ್ಲ
ಜೇಮ್ಸ್ ನೀಶಾಮ್ - ರು.50 ಲಕ್ಷ -ರು. 1ಕೋಟಿ- ಡೆಲ್ಲಿ ಡೇರ್‌ಡೆವಿಲ್ಸ್
ಜೇಮ್ಸ್ ಫ್ರಾಂಕ್ಲಿನ್ - ರು.50 ಲಕ್ಷ - ಹರಾಜಾಗಿಲ್ಲ
ಜೊಹನ್ ಬೋತ -ರು. 1ಕೋಟಿ- ಹರಾಜಾಗಿಲ್ಲ
ಪೀಯೂಶ್ ಚಾವ್ಲಾ -ರು 50 ಲಕ್ಷ -ರು 4.25 ಕೋಟಿ -ಕೆಕೆಆರ್
ಪ್ರಗ್ಯಾನ್ ಓಜಾ -ರು. 2 ಕೋಟಿ -ರು. 3.25 ಕೋಟಿ - ಮುಂಬೈ ಇಂಡಿಯನ್ಸ್ (ಅದೇ ತಂಡ ಉಳಿಸಿಕೊಂಡಿದೆ)
ಅಜಂತಾ ಮೆಂಡಿಸ್ -ರು. 50 ಲಕ್ಷ -ಹರಾಜಾಗಿಲ್ಲ
ನಥಾನ್ ಮೆಕೆಲ್ಲಂ -ರು. 1 ಕೋಟಿ -ಹರಾಜಾಗಿಲ್ಲ
ರಾಹುಲ್ ಶರ್ಮಾ -ರು. 50 ಲಕ್ಷ -ರು. 1.90 ಕೋಟಿ -ಡೆಲ್ಲಿಡೇರ್‌ಡೆವಿಲ್ಸ್
ರಾಬಿನ್ ಪೀಟರ್‌ಸನ್ -ರು. 1 ಕೋಟಿ -ಹರಾಜಾಗಿಲ್ಲ
ಮುತ್ತಯ್ಯ ಮುರಳೀಧರನ್ -ರು. 1 ಕೋಟಿ -ರು. 1 ಕೋಟಿ -ಆರ್‌ಸಿಬಿ
ಬ್ಯಾಟ್ಸ್‌ಮೆನ್ ಗಳ ಹರಾಜು
ಕ್ಯಾಮೆರಾನ್ ವೈಟ್ - ರು. 1.50 ಕೋಟಿ -ಹರಾಜಾಗಿಲ್ಲ
ನಿಕ್ ಮಾಡಿನ್‌ಸನ್ -ರು. 50 ಲಕ್ಷ -ರು. 50 ಲಕ್ಷ ಆರ್‌ಸಿಬಿ
ಡಾರೆನ್ ಬ್ರಾವೋ -ರು. 50 ಲಕ್ಷ -ಹರಾಜಾಗಿಲ್ಲ
ಸೌರಭ್ ತಿವಾರಿ -ರು. 50 ಲಕ್ಷ -ರು. 70 ಲಕ್ಷ -ಡೆಲ್ಲಿಡೇರ್‌ಡೆವಿಲ್ಸ್
ಮಾರ್ಲನ್ ಸ್ಯಾಮ್‌ವೆಲ್ - ರು. 2 ಕೋಟಿ -ಹರಾಜಾಗಿಲ್ಲ
ಬದ್ರೀನಾಥ್ -ರು. 1 ಕೋಟಿ -ಹರಾಜಾಗಿಲ್ಲ
ಇಯಾನ್ ಬೆಲ್ - 1 ಕೋಟಿ -ಹರಾಜಾಗಿಲ್ಲ
ತಮೀಮ್ ಇಕ್ಬಾಲ್ -ರು. 50 ಲಕ್ಷ -ಹರಾಜಾಗಿಲ್ಲ
ಮಾರ್ಟಿನ್ ಗುಪ್ಟಿಲ್ -ರು. 50 ಲಕ್ಷ -ಹರಾಜಾಗಿಲ್ಲ
ಲೆಂಡ್‌ಲ್ ಸೈಮನ್ -ರು. 50 ಲಕ್ಷ -ಹರಾಜಾಗಿಲ್ಲ
ವಿಕೆಟ್ ಕೀಪರ್‌ಗಳ ಹರಾಜು
ಟಿಮ್ ಪೈನ್ -ರು. 50 ಲಕ್ಷ -ಹರಾಜಾಗಿಲ್ಲ
ಕೌಶಾಲ್ ಸಿಲ್ವಾ -ರು. 30 ಲಕ್ಷ - ಹರಾಜಾಗಿಲ್ಲ
ಆಂಡ್ರೆ ಫ್ಲೆಚರ್ -ರು. 30 ಲಕ್ಷ -ಹರಾಜಾಗಿಲ್ಲ
ಡಾನ್ ವಿಲಾಸ್ -ರು. 30 ಲಕ್ಷ - ಹರಾಜಾಗಿಲ್ಲ
ಡೆನೇಶ್ ರಾಮ್‌ದಿನ್- ರು.30 ಲಕ್ಷ -ಹರಾಜಾಗಿಲ್ಲ
ಪ್ರಸನ್ನ ಜಯವರ್ಧನೆ- ರು. 50ಲಕ್ಷ -ಹರಾಜಾಗಿಲ್ಲ
ಬ್ರೆಂಡನ್ ಟೈಲರ್ -ರು. 30 ಲಕ್ಷ -ರು. 30 ಲಕ್ಷ - ಸನ್ ರೈಸೆರ್ಸ್ ಹೈದ್ರಾಬಾದ್
ಜಾನ್ಸನ್ ಚಾರ್ಲ್ಸ್ ರು. 30 ಲಕ್ಷ -ಹರಾಜಾಗಿಲ್ಲ
ಲ್ಯೂಕ್ ರೋನ್ಚಿ -ರು. 30 ಲಕ್ಷ- ಹರಾಜಾಗಿಲ್ಲ
ಆಲ್‌ರೌಂಡರ್‌ಗಳ ಹರಾಜು
ವೇಣುಗೋಪಾಲ್ ರಾವ್-ರು.30 ಲಕ್ಷ -ರು. 55 ಲಕ್ಷ- ಸನ್‌ರೈಸರ್ಸ್ ಹೈದ್ರಾಬಾದ್
ಸಮ್ಯೂಲ್ ಬದ್ರೀ - ರು.50 ಲಕ್ಷ-- ರು.50 ಲಕ್ಷ- ಸಿಎಸ್‌ಕೆ
ಆಂಡ್ರೆ ರುಸೆಲ್ಲ್ -ರು. 50 ಲಕ್ಷ -ಹರಾಜಾಗಿಲ್ಲ
ಗ್ಲೆನ್ ಮಾಕ್ಸ್‌ವೆಲ್ -ರು. 1 ಕೋಟಿ -ರು. 6 ಕೋಟಿ -ಪಂಜಾಬ್ ಕಿಂಗ್ಸ್ ಇಲೆವನ್
ಲಕ್ಷ್ಮಿ ರತನ್ ಶುಕ್ಲಾ - ರು. 50 ಲಕ್ಷ -ರು. 1.5 ಕೋಟಿ -ಡೆಲ್ಲಿಡೇರ್‌ಡೆವಿಲ್ಸ್
ಕೋರೈ ಆಂಡರ್‌ಸನ್ -ರು. 1 ಕೋಟಿ -ರು. 4.5 ಕೋಟಿ -ಮುಂಬೈ ಇಂಡಿಯನ್ಸ್
ಅಭಿಷೇಕ್ ನಾಯರ್ -ರು. 30 ಲಕ್ಷ -ರು. 1 ಕೋಟಿ -ರಾಜಸ್ತಾನ್ ರಾಯಲ್ಸ್
ಡ್ಯಾನಿಯನ್ ಕ್ರಿಸ್ಟಿಯನ್ -ರು . 1 ಕೋಟಿ -ಹರಾಜಾಗಿಲ್ಲ
ರವಿ ಬೋಪ್ರಾ -ರು. 1 ಕೋಟಿ- ಹರಾಜಾಗಿಲ್ಲ
ಲ್ಯೂಕ್ ವ್ರೈಟ್ -ರು. 1.50 ಕೋಟಿ -ಹರಾಜಾಗಿಲ್ಲ
ಮಾಯಿಸೆಸ್ ಹೆನ್ರಿಕ್ಯೂಸ್ -ರು.1 ಕೋಟಿ - ರು. 1 ಕೋಟಿ -ಸನ್‌ರೈಸೆರ್ಸ್ ಹೈದ್ರಾಬಾದ್
ಫಾಸ್ಟ್ ಬೌಲರ್ಸ್ ಭಾಗ 2
ಆರ್‌ಪಿ ಸಿಂಗ್ - ರು 1. ಕೋಟಿ -ಬಿಡ್ಡಿಂಗ್ ಇಲ್ಲ
ಬ್ರೆಟ್ ಲೀ -ರು. 2 ಕೋಟಿ -ಹರಾಜಾಗಿಲ್ಲ
ನಥಾನ್ ಕೌಲ್ಟರ್ ನೈಲ್ -ರು. 1 ಕೋಟಿ -ರು. 4.25 ಕೋಟಿ ಡೆಲ್ಲಿ ಡೇರ್‌ಡೆವಿಲ್ಸ್
ಲಕ್ಷ್ಮೀಪತಿ ಬಾಲಾಜಿ -ರು. 50 ಲಕ್ಷ -ರು. 1.80 ಕೋಟಿ -ಕಿಂಗ್ಸ್ ಇಲೆವನ್ ಪಂಜಾಬ್
ಆಶೀಶ್ ನೆಹ್ರಾ -ರು. 2 ಕೋಟಿ -ರು. 2 ಕೋಟಿ -ಚೆನ್ನೈ ಸೂಪರ್ ಕಿಂಗ್ಸ್
ವರುಣ್ ಆರೋನ್ -ರು. 1.5 ಕೋಟಿ -ರು. 2 ಕೋಟಿ -ಆರ್‌ಸಿಬಿ
ಪರ್ವಿಂದರ್ ಅವಾನಾ -ರು. 50 ಲಕ್ಷ -ರು. 65 ಲಕ್ಷ -ಕಿಂಗ್ಸ್ ಇಲೆವನ್ ಪಂಜಾಬ್
ಜಯ್‌ದೇವ್ ಉನಾಡ್‌ಕಟ್ -ರು. 1 ಕೋಟಿ -ರು. 2.80 ಕೋಟಿ- ಡೆಲ್ಲಿಡೇರ್‌ಡೆವಿಲ್ಸ್
ಮೋಹಿತ್ ಶರ್ಮಾ -ರು. 1 ಕೋಟಿ- ರು 2 ಕೋಟಿ - ಚೆನ್ನೈ ಸೂಪರ್ ಕಿಂಗ್ಸ್
ಮುನಾಫ್ ಪಟೇಲ್ -ರು. 50 ಲಕ್ಷ , -ಹರಾಜಾಗಿಲ್ಲ
ನಮನ್ ಓಜಾ ಹರಾಜಾಗಿಲ್ಲ
ಕ್ವಿಂಟನ್ ಡಿ ಕೋಕ್ -ರು. 1 ಕೋಟಿ -ರು.3.50 ಕೋಟಿ -ಡೆಲ್ಲಿ ಡೇರ್‌ಡೆವಿಲ್ಸ್
ವೃದ್ಧಿಮಾನ್ ಸಾಹಾ -ರು. 1 ಕೋಟಿ -ರು. 2.20 ಕೋಟಿ -ಕಿಂಗ್ಸ್ ಇಲೆವನ್ ಪಂಜಾಬ್
ಮ್ಯಾಥ್ಯೂ ವಾಡೆ - ರು. 1 ಕೋಟಿ -ಹರಾಜಾಗಿಲ್ಲ
ಪಾರ್ಥಿವ್ ಪಟೇಲ್- ರು.1 ಕೋಟಿ -ರು 1.4 ಕೋಟಿ -ಆರ್‌ಸಿಬಿ
ಕ್ರೈಗ್ ಕೇಸ್ವೆಟರ್ ಹರಾಜಾಗಿಲ್ಲ
ಆಸ್ಟ್ರೇಲಿಯಾದ ಆಲ್‌ರೌಂಡರ್ ಸ್ಟೀವ್ ಸ್ಮಿತ್ -ರು. 2 ಕೋಟಿ -ರು. 4 ಕೋಟಿ -ರಾಜಸ್ತಾನ್ ರಾಯಲ್ಸ್
ಯೂಸಫ್ ಪಠಾಣ್ -ರು. 2 ಕೋಟಿ -ರು.3.25 ಕೋಟಿ -ಕೆಕೆಆರ್ (ಪ್ರಸ್ತುತ ತಂಡವೇ ಅವರನ್ನು ಉಳಿಸಿಕೊಂಡಿವೆ)
ತಿಸಾರಾ ಪರೇರಾ - ರು. 50 ಲಕ್ಷ -ರು. 1.60 ಕೋಟಿ -ಕಿಂಗ್ಸ್ ಇಲೆವನ್ ಪಂಜಾಬ್
ದಕ್ಷಿಣ ಆಫ್ರಿಕಾ ಆಲ್‌ರೌಂಡರ್ ಅಲ್ಬೀ ಮರ್ಕೆಲ್ -ರು.1.50 ಕೋಟಿ -ರು. 2.40 ಕೋಟಿ - ಆರ್‌ಸಿಬಿ
ಡೇವಿಡ್ ಹಸ್ಸೀ -ರು. 1 ಕೋಟಿ -ಹರಾಜಾಗಿಲ್ಲ
ಆ್ಯಂಜೆಲೋ ಮ್ಯಾಥ್ಯೂಸ್ -ರು. 2 ಕೋಟಿ - ಹರಾಜಾಗಿಲ್ಲ
ರಾಬಿನ್ ಉತ್ತಪ್ಪ -ರು. 2 ಕೋಟಿ -ರು. 5 ಕೋಟಿ - ಕೆಕೆಆರ್
ಬ್ರಾಡ್ ಹೋಜ್ -ರು. 2ಕೋಟಿ -ರು.2.40 ಕೋಟಿ -ರಾಜಸ್ತಾನ್ ರಾಯಲ್ಸ್
ಮನೋಜ್ ತಿವಾರಿ -ರು. 2 ಕೋಟಿ -ರು.2.8 ಕೋಟಿ -ಡೆಲ್ಲಿ ಡೇರ್‌ಡೆವಿಲ್ಸ್
ದ್ವೇನ್ ಸ್ಮಿತ್ -ರು. 1.5 ಕೋಟಿ -ರು.4.5 ಕೋಟಿ -ಚೆನ್ನೆ ಸೂಪರ್ ಕಿಂಗ್ಸ್
ಬ್ರೆಂಡನ್ ಮೆಕೆಲಮ್ - ರು. 2 ಕೋಟಿ -ರು. 3.25 ಕೋಟಿ -ಚೆನ್ನೈ ಸೂಪರ್ ಕಿಂಗ್ಸ್
ಮೈಕಲ್ ಹಸ್ಸಿ -ರು. 2 ಕೋಟಿ -ರು. 5ಕೋಟಿ - ಮುಂಬೈ ಇಂಡಿಯನ್ಸ್
ಅಮಿತ್ ಮಿಶ್ರಾ ರು. 2 ಕೋಟಿ - ರು.4.75 ಕೋಟಿ -ಸನ್‌ರೈಸ್ ಹೈದ್ರಾಬಾದ್ (ಈ ಮೊದಲು ಇದೇ ತಂಡದಲ್ಲಿದ್ದರು)
ಜಹೀರ್ ಖಾನ್ -ರು. 1 ಕೋಟಿ -ರು. 2.60 ಕೋಟಿ -ಮುಂಬೈ ಇಂಡಿಯನ್ಸ್
ಆರೋನ್ ಫಿಂಚ್ - ರು. 1 ಕೋಟಿ - ರು. 4 ಕೋಟಿ -ಸನ್‌ರೈಸ್ ಹೈದ್ರಾಬಾದ್
ಚೇತೇಶ್ವರ ಪೂಜಾರಾ-ರು.1.5 ಕೋಟಿ -1.90 ಕೋಟಿ ಕಿಂಗ್ಸ್ -ಇಲೆವನ್ ಪಂಜಾಬ್
ಜೆಪಿ ಡುಮ್ನಿ -ರು. 1 ಕೋಟಿ -ರು. 2.20 ಕೋಟಿ -ಡೆಲ್ಲಿ ಡೇರ್‌ಡೆವಿಲ್ಸ್
ಆಸ್ಟ್ರೇಲಿಯಾದ ಟಿ20 ತಂಡದ ನಾಯಕ ಜಾರ್ಜ್ ಬೈಲಿ - ರು. 2 ಕೋಟಿ -ರು.3.25 ಕೋಟಿ -ಕಿಂಗ್ಸ್ ಇಲೆವನ್ ಪಂಜಾಬ್
ಡಾರೆನ್ ಸಾಮಿ -ರು. 1 ಕೋಟಿ -ರು.3.50 ಕೋಟಿ -ಸನ್‌ರೈಸ್ ಹೈದ್ರಾಬಾದ್
ಫಫ್ ಡು ಪ್ಲೆಸಿಸ್ -ರು.1.5 ಕೋಟಿ -ರು. 4.75 ಕೋಟಿ -ಚೆನ್ನೈ ಸೂಪರ್ ಕಿಂಗ್ಸ್
ದಿನೇಶ್ ಕಾರ್ತಿಕ್ -ರು 2 ಕೋಟಿ -ರು. 12.5 ಕೋಟಿ -ಡೆಲ್ಲಿ ಡೇರ್‌ಡೆವಿಲ್ಸ್
ಡೇವಿಡ್ ವಾರ್ನರ್ - ರು.1.5 ಕೋಟಿ - ರು.5.5 ಕೋಟಿ - ಸನ್‌ರೈಸ್ ಹೈದ್ರಾಬಾದ್
ವಿರೇಂದ್ರ ಸೆಹ್ವಾಗ್ - ರು. 3.20 ಕೋಟಿ -ಕಿಂಗ್ಸ್ ಇಲೆವನ್ ಪಂಜಾಬ್
ಜಾಕ್ವೆಸ್ ಕಾಲೀಸ್ -ರು. 2 ಕೋಟಿ - ರು. 5.5 ಕೋಟಿ - ಕೆಕೆಆರ್
ಯುವರಾಜ್ ಸಿಂಗ್ - ರು. 2 ಕೋಟಿ - ರು. 14 ಕೋಟಿ - ಆರ್‌ಸಿಬಿ
ಕೆವಿನ್ ಪೀಟರ್‌ಸನ್ - ರು. 2 ಕೋಟಿ - ರು. 9 ಕೋಟಿ - ಡೆಲ್ಲಿ ಡೇರ್‌ಡೆವಿಲ್ಸ್
ಮುರಳಿ ವಿಜಯ್ - ರು. 2ಕೋಟಿ - ರು. 5 ಕೋಟಿ - ಡೆಲ್ಲಿ ಡೇರ್‌ಡೆವಿಲ್ಸ್
ಹೈಲೈಟ್ಸ್
- ಯುವರಾಜ್ ಸಿಂಗ್ ನಂತರ ಅತೀ ಹೆಚ್ಚು ಬೆಲೆಗೆ ಹರಾಜಾದ ಭಾರತೀಯ ಆಟಗಾರ ದಿನೇಶ್ ಕಾರ್ತಿಕ್. ದಿನೇಶ್ ಕಾರ್ತಿಕ್ ರು. 12. 5 ಕೋಟಿಗೆ ಹರಾಜಾಗಿದ್ದಾರೆ.
- ರೋಸ್ ಟೈಲರ್ ಹರಾಜಾಗಿಲ್ಲ
- ಸದ್ಯ ಯುವರಾಜ್ ಸಿಂಗ್ ಅತ್ಯಧಿಕ ಬೆಲೆಗೆ ಅಂದರೆ ರು.14 ಕೋಟಿ ರು.ಗೆ ಹರಾಜಾಗಿರುವ ಆಟಗಾರ
- ಕೆವಿನ್ ಪೀಟರ್‌ಸನ್ ರು. 9 ಕೋಟಿಗೆ ಹರಾಜಾದ ನಂತರ ಇದೀಗ ಎಲ್ಲರ ಕಣ್ಣು ಕೋರೈ ಆ್ಯಂಡರ್ಸನ್ ಮೇಲಿದೆ.
- ಮಹೇಲಾ ಜಯವರ್ಧನ ಅವರ ಮೂಲಬೆಲೆ ರು. 2 ಕೋಟಿ ಆಗಿದ್ದರೂ ಅವರು ಇವತ್ತು ಹರಾಜಾಗಿಲ್ಲ ಆದ್ದರಿಂದ ನಾಳೆ ಮತ್ತೆ ಹರಾಜಿಗೆ
- ವಿರೇಂದ್ರ ಸೆಹ್ವಾಗ್ನ್ನು ಖರೀದಿ ಮಾಡಲು ಯಾರೂ ಮುಂದಾಗಿರಲಿಲ್ಲ. ಕಿಂಗ್ಸ್ ಪಂಜಾಬ್ ಬಿಡ್ಡಿಂಗ್ ಮಾಡಿದ್ದು, ಮುಂಬೈ ಇಂಡಿಯನ್ಸ್ ಕೂಡಾ ಜತೆ ಸೇರಿತ್ತು. ಕೊನೆಗೆ ಕಿಂಗ್ಸ್ ಇಲೆವನ್ ಪಂಜಾಬ್ ಸೆಹ್ವಾಗ್ ಅವರನ್ನು ರು. 3.20 ಕೋಟಿಗೆ ಖರೀದಿಸಿತು.
- ಯುವರಾಜ್ ಸಿಂಗ್ ಅವರ ಖರೀದಿಗೆ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳ ನಡುವೆ ಪೈಪೋಟಿ ನಡೆದಿತ್ತು. ಅದರ ಜತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೆಕೆಆರ್ ಕೂಡಾ ಸೇರಿಕೊಂಡವು. ಕೊನೆಗೆ ಯುವಿ ಆರ್‌ಸಿಬಿ ಪಾಲಾದಾರು.