2014-15 ರಾಜ್ಯ ಬಜೆಟ್ : ರೇಷ್ಮೆ ಇಲಾಖೆಗೆ ಪ್ರೋತ್ಸಾಹ
ರೇಷ್ಮೆ ಇಲಾಖೆ ಯೋಜನೆಗಳಿಗೆ 204 ಕೋಟಿ ರು. , ಸುಧಾರಿತ ಮಿಶ್ರ ತಳಿಗೆ 10 ರಿಂದ 30 ರು.ಗೆ ಏರಿಕೆ, ಹಿಪ್ಪುನೇರಳೆ, ಗೂಡು ಉತ್ಪಾದನೆಗೆ...
ರೇಷ್ಮೆ ಇಲಾಖೆಯ ಯೋಜನೆಗಳ ವಿವರ
- ರೇಷ್ಮೆ ಇಲಾಖೆ ಯೋಜನೆಗಳಿಗೆ 204 ಕೋಟಿ ರು
- ಸುಧಾರಿತ ಮಿಶ್ರ ತಳಿಗೆ 10 ರಿಂದ 30 ರು.ಗೆ ಏರಿಕೆ
- ಹಿಪ್ಪುನೇರಳೆ, ಗೂಡು ಉತ್ಪಾದನೆಗೆ ಪ್ರೋತ್ಸಾಹ ಧನ ಏರಿಕೆ
- ರೇಷ್ಮೆ ಗೂಡು ಮತ್ತು ಕಚ್ಚಾ ರೇಷ್ಮೆ ಮಾರಾಟಕ್ಕೆ ಇ ಟೆಂಡರ್ ಪದ್ಧತಿ
- 1023 ರೇಷ್ಮೆ ಬೆಳೆಗಾರರ ಸಾಲ ಮನ್ನಾಕ್ಕೆ 5 ಕೋಟಿ