2014 -15ನೇ ಸಾಲಿನ ರಾಜ್ಯ ಬಜೆಟ್ ಮುಖ್ಯಾಂಶಗಳು
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ 2014 -15ನೇ ಸಾಲಿನ ರಾಜ್ಯ ಬಜೆಟ್ ನ ಮುಖ್ಯಾಂಶಗಳು.
ಬಜೆಟ್ ಮುಖ್ಯಾಂಶಗಳು
ಒಳಾಡಳಿತ ಮತ್ತು ಸಾರಿಗೆ ಕ್ಷೇತ್ರಕ್ಕೆ 5,986 ಕೋಟಿ ರು
ಗ್ರಾಮೀಣಆಭಿವೃದ್ಧಿ ಕ್ಷೇತ್ರಕ್ಕೆ 9,361 ಕೋಟಿ ರು
ಕಂದಾಯ ಇಲಾಖೆಗೆ 4, 293 ಕೋಟಿ ರು
ಜಲ ಸಂಪನ್ಮೂಲ ಕ್ಷೇತ್ರಕ್ಕೆ 11,349 ಕೋಟಿ ರು
ಕೃಷಿ ತೋಟಗಾರಿಕೆ ಇಲಾಖೆಗೆ 5,397 ಕೋಟಿ ರು
ಇಂಧನ ಕ್ಷೇತ್ರಕ್ಕೆ 11 , 693 ಕೋಟಿ ರು
ಶಿಕ್ಷಣ ಕ್ಷೇತ್ರಕ್ಕೆ 21, 305 ಕೋಟಿ ರುಪಾ.
ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಗೆ 6,023 ಕೋಟಿ
ಸಮಾಜ ಕಲ್ಯಾಣ ಇಲಾಖೆಗೆ 6,475 ಕೋಟಿ ರು
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 975 ಕೋಟಿ ರು.
ಲೋಕೋಪಯೋಗಿ ಇಲಾಖೆಗೆ 6,634 ಕೋಟಿ ರು
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ 1,979 ಕೋಟಿ ರು.