ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಗೆ 6,023 ಕೋಟಿ
ಬಿಪಿಎಲ್ ಹಿರಿಯ ನಾಗರಿಕರಿಗೆ ಓರಲ್ ಹೆಲ್ತ್ ಪಾಲಿಸಿ, ಈ ಯೋಜನೆಗೆ 2 ಕೋಟಿ ರುಪಾಯಿ ನಿಯೋಜನೆ, ಮೂಲ ಸೌಕರ್ಯ ಒದಗಿಸಲು...
- ಬಿಪಿಎಲ್ ಹಿರಿಯ ನಾಗರಿಕರಿಗೆ ಓರಲ್ ಹೆಲ್ತ್ ಪಾಲಿಸಿ
- ಈ ಯೋಜನೆಗೆ 2 ಕೋಟಿ ರುಪಾಯಿ ನಿಯೋಜನೆ
- ಮೂಲ ಸೌಕರ್ಯ ಒದಗಿಸಲು 5 ಕೋಟಿ ರು
- ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಅನುಷ್ಠಾನ
- ಕೋಲಾರ, ಬಾಗಲಕೋಟೆ, ಬಳ್ಳಾರಿ, ಗುಲ್ಬರ್ಗಾ
- ಈ ಜಿಲ್ಲೆಗಳ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಬಿಸ್ಕತ್ ವಿತರಣೆ
- ಆಯುಷ್ ಇಲಾಖೆಯ ಪುಷ್ಠಿ ಬಿಸ್ಕತ್ ಅಭಿವೃದ್ಧಿ, ಈ ಯೋಜನೆಗಾಗಿ 52 ಕೋಟಿ ರು
- ಬೀದರ್, ಗುಲ್ಬರ್ಗಾ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ,ಬಾಗಲಕೋಟೆ, ಗದಗ, ಚಾಮರಾಜನಗರದಲ್ಲಿ ಅನುಷ್ಠಾನ
- ಪ್ರಸೂತಿ ಆರೈಕೆ ಮತ್ತು ಮಡಿಲು ಕಿಟ್ ಯೋಜನೆಯ ಮಿತಿ ಹೆಚ್ಚಳ, ಈ ಯೋಜನೆಗಾಗಿ 5 ಕೋಟಿ ರು.
- ಸಿಎಂ ಸಾಂತ್ವನ ಯೋಜನೆಯಿಂದ 25 ಸಾವಿರ ಪರಿಹಾರ ಧನ
- ರಸ್ತೆ ಅಪಘಾತದಿಂದ ಗಾಯಗೊಂಡವರಿಗೆ ಪರಿಹಾರ ಧನ
- ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಅನುಷ್ಠಾನ
- ಆಸ್ಪತ್ರೆ ಸ್ವಚ್ಛತೆಗಾಗಿ ಆಸ್ಪತ್ರೆ ನೈರ್ಮಲ್ಯ ವಿಶೇಷ ಯೋಜನೆ
- ಸ್ತ್ರೀ ಸಹಕಾರಿ ಪ್ರೋತ್ಸಾಹಕ್ಕೆ ಪ್ರಿಯದರ್ಶಿನಿ ಯೋಜನೆ
- ಗರಿಷ್ಠ 2 ಮಕ್ಕಳು ಮತ್ತು ಕನಿಷ್ಠ 19 ವರ್ಷ ವಯೋವುತಿ ನಿಬಂಧನೆ ಸಡಿಲಿಕೆ