ಕ್ರೀಡಾ ಕ್ಷೇತ್ರ: ಒಲಿಂಪಿಕ್ಸ್ ವಿಜೇತರಿಗೆ 1 ಕೋಟಿ
ಒಲಿಂಪಿಕ್ಸ್ ಪದಕ ವಿಜೇತರಿಗೆ 1 ಕೋಟಿ ರು.
ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತರಿಗೆ 25 ಲಕ್ಷ ರು., ಬೆಳ್ಳಿ ವಿಜೇತರಿಗೆ 15 ಲಕ್ಷ, ಕಂಚು ವಿಜೇತರಿಗೆ 8 ಲಕ್ಷ ರು. ಪ್ರೋತ್ಸಾಹ ಧನ
ರಾಷ್ಟ್ರೀಯ ಕ್ರೀಡಾ ವಿಜೇತರಿಗೂ ಬಹುಮಾನ. ಚಿನ್ನ ಪದಕ ವಿಜೇತರಿಗೆ 2 ಲಕ್ಷ, ಬೆಳ್ಳಿ ವಿಜೇತರಿಗೆ 1 ಲಕ್ಷ, ಕಂಚು ವಿಜೇತರಿಗೆ 50 ಸಾವಿರ ರು.