ಪಶುಸಂಗೋಪನೆಗೆ ಒತ್ತು: ಪ್ರತಿ ಲೀಟರ್ಗೆ 20 ಪೈಸೆ ಪ್ರೋತ್ಸಾಹ ಧನ
ಹಾಲು ಉತ್ಪಾದಕರ ಸಂಘಗಳಿಗೆ ಪ್ರತಿ ಲೀಟರ್ಗೆ 20 ಪೈಸೆ ಪ್ರೋತ್ಸಾಹ ಧನ, ಒಂದು ಬಾರಿ ಪ್ರೋತ್ಸಾಹ ಧನ ನೀಡಲು..
- ಹಾಲು ಉತ್ಪಾದಕರ ಸಂಘಗಳಿಗೆ ಪ್ರತಿ ಲೀಟರ್ಗೆ 20 ಪೈಸೆ ಪ್ರೋತ್ಸಾಹ ಧನ
- ಒಂದು ಬಾರಿ ಪ್ರೋತ್ಸಾಹ ಧನ ನೀಡಲು 15 ಕೋಟಿ ರು
- ಕುರಿ, ಉಣ್ಣೆ ಉತ್ಪಾದಕರ ಸಹಕಾರ ಸಂಘಕ್ಕೆ 15 ಕೋಟಿ
- ಈ ಯೋಜನೆಗಳಿಗಾಗಿ 10 ಕೋಟಿ ರು. ಮೀಸಲು
- ರಾಜ್ಯಾದ್ಯಂತ 100 ಹೊಸ ಪಶು ಚಿಕಿತ್ಸಾ ಕೇಂದ್ರ ಸ್ಥಾಪನೆ
- 250 ಪಶು ವೈದ್ಯ ಪದವೀಧರರ ನೇರ ನೇಮಕಾತಿ