ಕೇಜ್ರಿವಾಲ್ ನಿಜವಾಗಿಯೂ ಡಿಫರೆಂಟ್ ಲೀಡರ್ರಾ?
ನಾಯಕನಾಗುವುದು ಹೇಗೆ ಎಂಬುದಕ್ಕೆ..
ನಾಯಕನಾಗುವುದು ಹೇಗೆ ಎಂಬುದಕ್ಕೆ 'ಕೇಜ್ರಿವಾಲ್ ಸ್ಟೈಲ್'ನಲ್ಲಿ ಸುದೀರ್ಘ ಕಾಲ ಬಾಳಿಕೆ ಬರುವ ತಂತ್ರಗಳಿವೆ. ಅವುಗಳನ್ನೊಮ್ಮೆ ನೋಡಿ.
ತಲೆಗೊಂದು ಚೂಪು ಟೋಪಿ, ಮೈಗೊಂದು ಸ್ವೆಟರ್, ಮುಖಕ್ಕೆ 12 ಎಂಎಂ ನಗು, ಕಾಲಿಗೆರಡು ಸಾದಾಸೀದಾ ಚಪ್ಪಲಿ ಹಾಗೂ ಮೂಲಂಗಿ ಪ್ಯಾಂಟು. ಆಗಾಗಿ ಒತ್ತರಿಸಿ ಬರುವ ಕೆಮ್ಮಿಗೆ ಇಲಾಜು ಮಾಡಿಸಿಕೊಳ್ಳಲೂ ಈ ಮನುಷ್ಯನಿಗೆ ಪುರುಸೊತ್ತಿಲ್ಲ.
ದೇಶಕ್ಕೊಬ್ಬ ಹೊಸ ನಾಯಕ ಈ ರೂಪದಲ್ಲಿ ಸಿಗುತ್ತಾನೆಂದು ಯಾರಾದರೂ ಒಂದು ವರ್ಷದ ಹಿಂದೆ ಊಹಿಸಿದ್ದರಾ? ಬಿಲ್ಕುಲ್ ಇಲ್ಲ....
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ'ಯ ಇಂದಿನ ಸಂಚಿಕೆಯಲ್ಲಿ ಈ ಲೇಖನ ಪ್ರಕಟವಾಗಿದ್ದು, ಸಖಿಯಲ್ಲಿ ಪೂರ್ಣ ಲೇಖನ ಓದಿ.
ಒಂದು ಸಂಚಿಕೆಗೆ 12 ರು.
ಒಂದು ವರ್ಷಕ್ಕೆ 24 ಸಂಚಿಕೆಗಳು .ರು. 215 ಮಾತ್ರ (ಅಂಚೆವೆಚ್ಚಸೇರಿ)
ಮೂರು ವರ್ಷಕ್ಕೆ 72 ಸಂಚಿಕೆಗಳು ರು. 600 ಮಾತ್ರ (ಅಂಚೆವೆಚ್ಚಸೇರಿ)
ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555