ಏರ್ಟೆಲ್ ಹಾಗೂ ಆಪಲ್ ಇಂಡಿಯಾದಿಂದ 4ಜಿ ನೆಟ್ವರ್ಕ್ಸ್
- ಐಫೋನ್ 5ಎಸ್ ಹಾಗೂ 5ಸಿ ಗ್ರಾಹಕರು ಇದೀಗ ಏಟರ್ೆಲ್ ನೆಟ್ವರ್ಕ್ಸ್ ಮೂಲಕ ಇಂದಿನಿಂದ 4ಜಿ ಸೇವೆ ಪಡೆದುಕೊಳ್ಳಬಹುದಾಗಿದೆ
- ಈ ಮೂಲಕ ಗಾರ್ಡನ್ ಸಿಟಿ ಬೆಂಗಳೂರು 4ಜಿ ಸೇವೆಯ ಹೊಂದಿರುವ ಮೊಟ್ಟ ಮೊದಲ ತಾಣವಾಗಿದೆ
- ನೂತನ ಸೇಚೆಯನ್ನು ಪಡೆದುಕೊಳ್ಳಲು ಗ್ರಾಹಕು ತಮ್ಮ ಪ್ರಸ್ತುತ ಸಿಮ್ ಹಿಂದಿರುಗಿಸಿ ನೂತನ 4ಜಿ ಸಿಮ್ ಖರೀಧಿಸ ಬೇಕಾಗುತ್ತದೆ. ನಂತರ 3ಜಿ ಸೇವೆಗಳ ಮೌಲ್ಯದಲ್ಲಿಯೇ 4ಜಿ ಸೇವೆಗಳನ್ನು ಕೂಡಾ ಬಳಕೆ ಮಾಡಬಹುದಾಗಿದೆ