ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಿತ್ರನಟ, ವಸತಿ ಸಚಿವ ಅಂಬರೀಶ್ ಆಸ್ಪತ್ರೆಗೆ ದಾಖಲು

ಚಿತ್ರನಟ, ವಸತಿ ಸಚಿವ ಅಂಬರೀಶ್ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆ ದಾಖಲಿಸಲಾಗಿದೆ. ಅಂಬರೀಶ್ ಅವರಿಗೆ ಎದೆನೋವು ...

Rashmi Kasaragodu
Updated On : 21 Feb 2014, 11:18 am

ಬೆಂಗಳೂರು: ಚಿತ್ರನಟ, ವಸತಿ ಸಚಿವ ಅಂಬರೀಶ್ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆ ದಾಖಲಿಸಲಾಗಿದೆ. ಅಂಬರೀಶ್ ಅವರಿಗೆ ಎದೆನೋವು ,ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಅವರನ್ನು ಶುಕ್ರವಾರ ರಾತ್ರಿ 8.45ಗೆ   ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಲ್ಲಮೂಲಗಳು ಹೇಳಿವೆ.

ಡಾ.ಪಿ. ರಂಗನಾಥ್ ನಾಯಕ್ ಅವರು ಅಂಬರೀಶ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಯಾವುದೇ ರೀತಿಯ ಅಪಾಯವಿಲ್ಲ ಎಂದು ಆಸ್ಪತ್ರೆಯ ಮೂಲಗಳು ಸ್ಪಷ್ಟನೆ ನೀಡಿವೆ.

ಸದ್ಯ ಚಿಕಿತ್ಸೆಯಲ್ಲಿರುವ ಅಂಬರೀಶ್ ಅವರನ್ನು ಚಿತ್ರ ನಟಿ ರಮ್ಯಾ, ರಾಕ್ ಲೈನ್ ವೆಂಕಟೇಶ್ , ದುನಿಯಾ ವಿಜಯ್  ಭೇಟಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement