ಮಯೂರ ತಂಡಕ್ಕೆ ಹೊಯ್ಸಳ ಕ್ರಿಕೆಟ್ ಕಪ್
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಹೊಯ್ಸಳ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ಮಯೂರ ತಂಡ ಜುಪಿಟರ್ಸ್ ತಂಡದ ವಿರುದ್ಧ ಜಯ ಗಳಿಸಿದೆ.
ಪಂದ್ಯದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಡಾ. ಸುಬಾಶ್ ಭರಣಿ, ಪ್ರಶಾಂತ್, ಗುರುಪ್ರಸಾದ್, ವೆಂಕಟೇಶ್, ನರಸಿಂಹಮೂರ್ತಿ ಹಾಗೂ ದಿ.ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ವ್ಯವಸ್ಥಾಪಕ ಪವನ್ ಕುಮಾರ್ ಅವರು ಪ್ರಶಸ್ತಿ ವಿಜೇತರಿಗೆ ಕಪ್ ನೀಡಿ ಗೌರವಿಸಿದರು.
ಪ್ರಶಸ್ತಿಯ ವಿವರ
ಪಂದ್ಯಶ್ರೆಷ್ಠ ಮದನ್ (ಜುಪಿಟರ್ ತಂಡ)
ಉತ್ತಮ ಬೌಲರ್ ಮೋಹನ್ (ಜುಪಿಟರ್ ತಂಡ)
ಉತ್ತಮ ಫೀಲ್ಡರ್ ಮಂಜು (ಮಯೂರ ತಂಡ)
ಉತ್ತಮ ಬ್ಯಾಟ್ಸ್ಮನ್ ರಶೆಲ್ (ಮಯೂರ ತಂಡ)
ಉತ್ತಮ ವಿಕೆಟ್ ಕೀಪರ್ ಲೋಕೇಶ್ (ಜುಪಿಟರ್ ತಂಡ)