ಡಬ್ಬಿಂಗ್ ವಿರೋಧಿಸಿ ಜ.27ಕ್ಕೆ ಕನ್ನಡ ಚಿತ್ರೋದ್ಯಮ ಬಂದ್
ಅನ್ಯ ಭಾಷಾ ಚಲನಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವ ಕುರಿತು ವಿವಾದ ಸೃಷ್ಟಿಯಾಗಿದ್ದು, ಜನವರಿ 27ಕ್ಕೆ ಚಿತ್ರೋದ್ಯಮ ಬಂದ್ ಆಚರಿಸಲು...
ಬೆಂಗಳೂರು: ಅನ್ಯ ಭಾಷಾ ಚಲನಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವ ಕುರಿತು ವಿವಾದ ಸೃಷ್ಟಿಯಾಗಿದ್ದು, ಜನವರಿ 27ಕ್ಕೆ ಚಿತ್ರೋದ್ಯಮ ಬಂದ್ ಆಚರಿಸಲು ಚಿತ್ರರಂಗದ ಎಲ್ಲ ಒಕ್ಕೂಟಗಳು ನಿರ್ಧರಿಸಿವೆ.
ಶನಿವಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.