ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಿಎಟಿ 2013 ಫಲಿತಾಂಶ ಪ್ರಕಟ

12 ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಇತರ ಮ್ಯಾನೇಜ್‌ಮೆಂಟ್ ಇನ್ಸಿಟ್ಯೂಟ್‌ಗಳಿಗೆ ಪ್ರವೇಶ ಪಡೆಯಲಿರುವ....

Rashmi Kasaragodu
Updated On : 14 Jan 2014, 4:15 am

ನವದೆಹಲಿ: 12 ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಇತರ ಮ್ಯಾನೇಜ್‌ಮೆಂಟ್ ಇನ್ಸಿಟ್ಯೂಟ್‌ಗಳಿಗೆ ಪ್ರವೇಶ ಪಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಎಟಿ) ಫಲಿತಾಂಶ ಮಂಗಳವಾರ ಪ್ರಕಟವಾಗಿದೆ.

ಪ್ರಸ್ತುತ ಫಲಿತಾಂಶ ಸಿಎಟಿ ಅಧಿಕೃತ ವೆಬ್‌ಸೈಟ್‌ನಲ್ಲಿ ಡಿಸೆಂಬರ್ 31, 2014ರ ವರೆಗೆ ಲಭ್ಯವಿರುತ್ತದೆ.

ಫಲಿತಾಂಶ ನೋಡುವ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿರುವ ಮಾರ್ಕ್ಸ್ ಕಾರ್ಡ್‌ನ ಮುದ್ರಿತ ಪ್ರತಿಯೊಂದನ್ನು ತೆಗೆದಿರಿಸಿಕೊಳ್ಳತಕ್ಕದ್ದು ಎಂದು ಸಿಎಟಿ ಸಂಚಾಲಕ ರೋಹಿತ್ ಕಪೂರ್ ಹೇಳಿದ್ದಾರೆ.

ಫಲಿತಾಂಶಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
http://mpresults.nic.in/cat2013/



ಹೆಚ್ಚಿನ ವಿವರಗಳಿಗೆ ಸಿಎಟಿ 2013-2014 ಲಿಂಕ್ ಕ್ಲಿಕ್ ಮಾಡಿ

http://www.cat2013.iimidr.ac.in/


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement