ಕಾಂಗ್ರೆಸ್, ಬಿಜೆಪಿ ವಿರುದ್ಧ ಎಫ್ಐಆರ್ ದಾಖಲಿಸಿ: ಕೋರ್ಟ್
ವೇದಾಂತ ಮೈನಿಂಗ್ ಕಂಪನಿಯಿಂದ ದತ್ತಿ ಪಡೆದ ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಎಫ್ಐಆರ್ ದಾಖಲಿಸಿ...
ಪಣಜಿ: ವೇದಾಂತ ಮೈನಿಂಗ್ ಕಂಪನಿಯಿಂದ ದತ್ತಿ ಪಡೆದ ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ವಿಚಾರಣ ನ್ಯಾಯಾಲಯ ಆದೇಶಿಸಿದೆ.
ವೇದಾಂತ ಕಂಪನಿಯಿಂದ 5 ಕೋಟಿ ದೇಣಿಗೆ ಪಡೆದಿರುವ ಆರೋಪದ ಮೇಲೆ ಎಎಫ್ಐ ಆರ್ ದಾಖಲಿಸಿ ಎಂದು ಗೋವಾ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.