ಸಾಮಾಜಿಕ ತಾಣ ಮರಣಭೂಮಿ ಆಯಿತೆ?
ಸಾಮಾಜಿಕ ತಾಣವಾದ ಟ್ವಿಟ್ಟರ್ನಲ್ಲಿ 'ಜಗಳ' ವಾಡಿದ್ದ ಸುನಂದ ತರೂರ್-ಮೆಹರ್ ತರಾರ್...
ಸಾಮಾಜಿಕ ತಾಣವಾದ ಟ್ವಿಟ್ಟರ್ನಲ್ಲಿ 'ಜಗಳ' ವಾಡಿದ್ದ ಸುನಂದ ತರೂರ್-ಮೆಹರ್ ತರಾರ್ ಬುಧವಾರ ಎಲ್ಲ ಮಾಧ್ಯಮಗಳಲ್ಲಿ ಮುಖ್ಯಸುದ್ದಿಯಾಗಿದ್ದರು. ಆದರೆ ಸಾಮಾಜಿಕ ತಾಣದಲ್ಲಿ ಸೃಷ್ಟಿಯಾದ ಈ ತಲ್ಲಣ ಸ್ಮಶಾನ ಮೌನಕ್ಕೆ ಕಾರಣವಾಯಿತೇ ಎಂದು ಸಾಮಾಜಿಕ ಜಾಲಗಳಲ್ಲಿ ದೊಡ್ಡ ಚರ್ಚೆಯ ಸಂಗತಿಯಾಗಿದೆ!