ಹೋಟೆಲ್ಗೆ ಸುನಂದಾ ಒಬ್ಬರೇ ಬಂದಿದ್ದರು
ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಜನವರಿ 16ರಂದು ಒಬ್ಬರೇ ಲೀಲಾ ಹೋಟೆಲ್ಗೆ ಬಂದಿದ್ದರು ಎಂದು ...
ನವದೆಹಲಿ: ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಜನವರಿ 16ರಂದು ಒಬ್ಬರೇ ಲೀಲಾ ಹೋಟೆಲ್ಗೆ ಬಂದಿದ್ದರು ಎಂದು ಬಲ್ಲಮೂಲಗಳು ಹೇಳಿವೆ.
ಹೋಟೆಲ್ಗೆ ಬಂದಾಗ ಅವರು ತುಂಬಾ ಖಿನ್ನರಾಗಿದ್ದರು. ಅವರು ಹೋಟೆಲ್ಗೆ ಬಂದ ಮರುದಿನ, ಅಂದರೆ ಶುಕ್ರವಾರ ತರೂರ್ ಹೋಟೆಲ್ ರೂಮ್ಗೆ ಬಂದಿದ್ದರು ಎಂದು ಹೋಟೆಲ್ನ ಮೂಲಗಳು ಹೇಳಿವೆ.