ಈಗಿನ ಸುದ್ದಿ ತುಣುಕುಗಳು...
- ನಾಳೆಯಿಂದ ವಿಧಾನಸಭೆ ಅಧಿವೇಶನ ಆರಂಭ.
- ಭೂಗತ ಪಾತಕಿ ಮುನ್ನ ಗೂಂಡೆಟಿಗೆ ಬಲಿಯಾದ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಪ್ರಕರಣವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಲ್ಲಿಕಾರ್ಜುನ್ ಪತ್ನಿ ಮಲ್ಲಮ್ಮ ಒತ್ತಾಯಿಸಿದ್ದಾರೆ.