ಚಿತ್ರೀಕರಣ ವೇಳೆ ಶಾರುಖ್ ಖಾನ್ಗೆ ಗಾಯ
ಮುಂಬೈನ ಪಂಚತಾರಾ ಹೊಟೇಲ್ನಲ್ಲಿ ಶೂಟಿಂಗ್ ವೇಳೆ ಬಾಲಿವುಡ್ ಬಾದ್ಷಾ ಶಾರೂಖ್ ಖಾನ್ಗೆ ಗಾಯಗಳಾಗಿದೆ...
ಮುಂಬೈ: ಮುಂಬೈನ ಪಂಚತಾರಾ ಹೊಟೇಲ್ನಲ್ಲಿ ಶೂಟಿಂಗ್ ವೇಳೆ ಬಾಲಿವುಡ್ ಬಾದ್ಷಾ ಶಾರೂಖ್ ಖಾನ್ಗೆ ಗಾಯಗಳಾಗಿದೆ.
ಪಂಚತಾರ ಹೊಟೇಲ್ನಲ್ಲಿ 'ಹ್ಯಾಪಿ ನ್ಯೂ ಇಯರ್' ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಶಾರೂಕ್ ಖಾನ್ರ ಕೈಗೆ ಹಾಗೂ ಮುಖಕ್ಕೆ ಗಾಯವಾಗಿದ್ದು. ಅವರನ್ನು ಕೂಡಲೇ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಾನಾವತಿ ಆಸ್ಪತ್ರೆಯ ವೈದ್ಯರು ಶಾರೂಖ್ ಖಾನ್ಗೆ ಚಿಕಿತ್ಸೆ ನೀಡುತ್ತಿದ್ದಾರೆ.