ಪದ್ಮಾಗೆ ಪಿಎಚ್ಡಿ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಎಸ್. ಪದ್ಮಾ ಅವರು ಮಂಡಿಸಿದ 'ಇನ್ ವಿಟ್ರೋ ರೀಜನರೇಷನ್ ಆ್ಯಂಡ್ ಪೈಟೋಕೆಮಿಕಲ್ ಸ್ಟಡೀಸ್ ಇನ್ ಸೌರೋಷಸ್ ಆಂಡ್ರೋಗೈನಸ್ (ಲಿ.)' ಮೆರ್' ಎಂಬ ಪ್ರೌಢ ಪ್ರಬಂಧಕ್ಕೆ ಬೆಂಗಳೂರು ವಿವಿ ಪಿಎಚ್ಡಿ ಪದವಿ ನೀಡಿದೆ.
ಪದ್ಮಾ ಅವರಿಗೆ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಡಿ.ಎಚ್.ತೇಜಾವತಿಯವರು ಮಾರ್ಗದರ್ಶಕರಾಗಿದ್ದರು.