ಗೂಗಲ್ hangout ನಿಂದ ೧೮ ಲಕ್ಷ ಸಂಗ್ರಹಿಸಿದ ಆಪ್
ಆಮ್ ಆದ್ಮಿ ಪಾರ್ಟಿಯ ಯೋಗೇಂದ್ರ..
ಆಮ್ ಆದ್ಮಿ ಪಾರ್ಟಿಯ ಯೋಗೇಂದ್ರ ಯಾದವ್ ರ ಗೂಗಲ್ hangout ನಿಂದ ೬೫ ನೆ ಗಣರಾಜ್ಯೋತ್ಸವ ದಂದು ಪ್ರಪಂಚದಾದ್ಯಂತ ಪಕ್ಷದ ಬೆಂಬಲಿಗರಿಂದ ೧೮ ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಕ್ಯಾಲಿಫೋರ್ನಿಯಾ ದಿಂದ ಬಿಡುಗಡೆಯಾದ ಪಕ್ಷದ ಹೇಳಿಕೆಯಿಂದ ಈ ಸಂಗತಿ ತಿಳಿದು ಬಂದಿದೆ .