ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಾಳೆಯಿಂದ ಅಧಿವೇಶನದಲ್ಲಿ ಭಾಗಿಯಾಗುವೆ: ಶಾಸಕ ಕಾಶಪ್ಪನವರ್

ಪೊಲೀಸರ ಮೇಲೆ ಶಾಸಕ ಕಾಶಪ್ಪನರ್ ಹಲ್ಲೆ ಪ್ರಕರಣ...

Mainashree
Updated On : 6 Jul 2014, 7:48 am

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಯಿಸಿರುವ ಶಾಸಕ ವಿಜಾಯನಂದ್ ಕಾಶಪ್ಪನವರ್ ಅವರು ಸಿಸಿಬಿ ಪೊಲೀಸರ ವಿಚಾರಣೆಗೆ ಸ್ಪಂಧಿಸುವೆ ಎಂದು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಸಿಸಿಬಿ ಪೊಲೀಸರೊಂದಿಗೆ ಕಾಶಪ್ಪನವರು ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕಾಶಪ್ಪನವರ್ ಅವರು ನಾನು ಇನ್ನು ಸಿಸಿಬಿ ಪೊಲೀಸರನ್ನು ಭೇಟಿಯಾಗಿಲ್ಲ ಎಂದು ಹೇಳಿದ್ದು, ಅನೇಕ ಅನುಮಾನವನ್ನುಂಟು ಮಾಡಿದೆ.

ಪೊಲೀಸರ ಹಲ್ಲೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಾಗ ಹಾಜರಾಗುವೆ ಹಾಗೆ ನಾಳೆಯಿಂದ ಅಧಿವೇಶನದಲ್ಲೂ ಭಾಗವಹಿಸುವೆ ಎಂದು ಕಾಶಪ್ಪನವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement