ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಡೀವಿ ರೇಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಕ್ಕಿದ್ದು...

ರಾಜ್ಯದವರೇ ಆದ ಕೇಂದ್ರ ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ....

Lingaraj Badiger
Updated On : 8 Jul 2014, 1:57 am

ನವದೆಹಲಿ: ರಾಜ್ಯದವರೇ ಆದ ಕೇಂದ್ರ ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಕರ್ನಾಟಕಕ್ಕೆ ಸಿಕ್ಕಿದ್ದು...
ರಾಮೇಶ್ವರ, ಬೆಂಗಳೂರು ಹಾಗೂ ಆಯೋಧ್ಯೆ ನಡುವೆ ಪ್ರವಾಸಿ ರೈಲು
ಮೈಸೂರು, ಬೆಂಗಳೂರು ಹಾಗೂ ಚೆನ್ನೈ ನಡುವೆ ಹೊಸ ರೈಲು
ಗದಗ, ಬಾಗಲಕೋಟೆ, ಸೋಲ್ಲಾಪುರ ಮತ್ತು ಪಂಡರಾಪುರ ನಡುವೆ ರೈಲು
ವಾರಕ್ಕೊಮ್ಮೆ ಯಶವಂತಪುರ -ಹೌರಾ ನಡುವೆ ಎಕ್ಸ್‌ಪ್ರೆಸ್ ರೈಲು
ವಾರಕ್ಕೊಮ್ಮೆ ಬೆಂಗಳೂರು-ಪಾಟ್ನಾ ನಡುವೆ ಎಕ್ಸ್‌ಪ್ರೆಸ್ ರೇಲು
ವಾರಕ್ಕೊಮ್ಮೆ ಜೈಪುರ-ಬೆಂಗಳೂರು ನಡುವೆ ಹೈಸ್ಪೀಡ್ ರೈಲು
ಬೆಂಗಳೂರಿನ ಬಯಪ್ಪನಹಳ್ಳಿಯಲ್ಲಿ ರೇಲ್ವೆ ಕೋಚಿಂಗ್ ಸೆಂಟರ್
ಶಿವಮೊಗ್ಗ - ಶೃಂಗೇರಿ -ಮಂಗಳೂರು ನಡುವೆ ಹೊಸ ರೈಲು
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೊಸ ರೈಲು
ಗಬ್ಬೂರು - ಬಳ್ಳಾರಿ ನಡುವೆ ರೈಲು
ಬೆಂಗಳೂರು ಸುತ್ತಮುತ್ತ ಸಬ್ ಆರ್ಬನ್ ರೈಲು
ಬೆಂಗಳೂರು - ಮಂಗಳೂರು ಹೊಸ ಎಕ್ಸ್‌ಪ್ರೆಸ್ ರೈಲು
ಮಂಗಳೂರು- ಉಳ್ಳಾಲ- ಸುರತ್ಕಲ್ ಜೋಡಿ ಮಾರ್ಗ
10 ಹೊಸ ಮಾರ್ಗ ಸರ್ವೇಗೆ ನಿರ್ಧಾರ, ಕೊಡಗು ಜಿಲ್ಲೆಗೆ ಪ್ರಥಮ ರೈಲು ಸರ್ವೇ
ಮೈಸೂರು - ಕುಶಾಲನಗರಕ್ಕೆ ಹೊಸ ರೈಲು ಮಾರ್ಗ
ಗದಗ - ಹರಪ್ಪನಹಳ್ಳಿ ನಡುವೆ ಹೊಸ ಮಾರ್ಗ
ಬೆಂಗಳೂರು- ನೆಲಮಂಗಲ ಪ್ಯಾಸೆಂಜರ್ ರೈಲು
ವಾರಕ್ಕೊಮ್ಮೆ ಬೀದರ್- ಮುಂಬೈ ಎಕ್ಸ್‌ಪ್ರೆಸ್ ರೇಲು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement