2014-15ನೇ ಸಾಲಿನ ಕೇಂದ್ರ ಬಜೆಟ್
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಮುಖ್ಯಾಂಶಗಳು ಕೆಳಕಂಡತಿದೆ...
ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಮುಖ್ಯಾಂಶಗಳು ಕೆಳಕಂಡತಿದೆ.
- ಸಿದ್ಧ ಆಹಾರಗಳು, ಔಷಧಗಳ ದರದಲ್ಲಿ ಇಳಿಕೆ
- ಬ್ರಾಂಡೆಡ್ ಮೊಬೈಲ್ಗಳ ದರ ಇಳಿಕೆ
- 1 ಸಾವಿರ ರು. ಒಳಗಿನ ಪಾದರಕ್ಷೆಗಳ ದರ ಇಳಿಕೆ
- ಬ್ರಾಂಡೆಡ್ ಬಟ್ಟೆಗಳ ದರದಲ್ಲಿ ಇಳಿಕೆ
- ವಜ್ರ ಮತ್ತು ಅತ್ಯಮೂಲ್ಯ ಹರಳುಗಳ ದರ ಕಡಿಮೆ
- ಸ್ಟೀಲ್ ಪಾತ್ರೆ, ಸೋಲಾರ್ ಪವರ್ ಯುನಿಟ್ ದರ ಕಡಿಮೆ
- ತಂಪು ಪಾನೀಯಗಳ ದರದಲ್ಲಿ ಏರಿಕೆ
- ತಂಬಾಕು ಉತ್ಪನ್ನಗಳ ದರದಲ್ಲೂ ಏರಿಕೆ
- ಸಿಗರೇಟ್, ಪಾನ್ ಮಸಾಲ ದರ ದುಬಾರಿ
- ಸೋಲಾರ್ ವಾಟರ್ ಹೀಟರ್ ಅಗ್ಗ
- ಕಂಪ್ಯೂಟರ್, ಟಿವಿ, ಸಾಬೂನು ಉತ್ಪನ್ನ ಅಗ್ಗ ,19 ಇಂಚು ಒಳಗಿರುವ ಎಲ್ಇಡಿ, ಎಲ್ಸಿಡಿ ಟಿವಿ ಅಗ್ಗ
- ಈಶಾನ್ಯ ರಾಜ್ಯಗಳಲ್ಲಿ ರೈಲು ಅಭಿವೃದ್ಧಿಗೆ 200 ಕೋಟಿ ರು. ಮೀಸಲು
- ದೇಶದ 9 ವಿಮಾನ ನಿಲ್ದಾಣಗಳಲ್ಲಿ ಇ-ವೀಸಾ ಸೇವೆ
- ಗಂಗಾ ನದಿ ಶುದ್ಧೀಕರಣಕ್ಕೆ ಹೊಸ ಯೋಜನೆ
- ಗಂಗಾ ನದಿಗಾಗಿ ಎನ್ಆರ್ಐ ಫಂಡ್ ಬಳಕೆ
- ಗಂಗಾ ನದಿ ಶುದ್ಧೀಕರಣಕ್ಕೆ 2037 ಕೋಟಿ ರೂಪಾಯಿ
- 'ನಮಾಮಿ ಗಂಗಾ' ಯೋಜನೆ ಘೋಷಣೆ