ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಸಿಕ್ಕಿದ್ದು...
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮೊದಲ ಹಣಕಾಸು ಬಜೆಟ್ನ್ನು ಕೇಂದ್ರ ಹಣಕಾಸು ಸಚಿವ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮೊದಲ ಹಣಕಾಸು ಬಜೆಟ್ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
2014-15ರ ಸಾಲಿನ ಬಜೆಟ್ನಲ್ಲಿ ರಾಜ್ಯಕ್ಕೆ ಲಭಿಸಿರುವ ಯೋಜನೆಗಳು ಇಂತಿವೆ.
* ಮೈಸೂರಿನಲ್ಲಿ ಟೆಕ್ಸ್ಟೈಲ್ ಕ್ಲಸ್ಟರ್ ಸ್ಥಾಪನೆಗೆ 200 ಕೋಟಿ ಅನುದಾನ
* ತುಮಕೂರಿನಲ್ಲಿ ಕೈಗಾರಿಕ ಕಾರಿಡಾರ್ ನಿರ್ಮಾಣಕ್ಕೆ 100 ಕೋಟಿ ಮೀಸಲು
* ಬೆಂಗಳೂರು- ಮುಂಬೈಗೆ ಮೂಲ ಸೌಕರ್ಯ ಅಭಿವೃದ್ದಿ ಕಾರಿಡಾರ್ ಯೋಜನೆ ನಿಗದಿತ ಅವಧಿಯಲ್ಲಿ ಮುಕ್ತಾಯ.
* ಬೆಂಗಳೂರುನಲ್ಲಿ ಜೈವಿಕ ತಂತ್ರಜ್ಞಾನ ಕ್ಲಸ್ಟರ್ ನಿರ್ಮಾಣ
* ಎಲ್ಲ ರಾಜ್ಯಗಳಲ್ಲಿ ರೈತ ಮಾರುಕಟ್ಟೆಯ ಉನ್ನತೀಕರಣಕ್ಕೆ ಒತ್ತು
* ರಾಜ್ಯಗಳ ಪೊಲೀಸ್ಪಡೆ ಬಲವರ್ಧನೆಗೆ 3 ಸಾವಿರ ಕೋಟಿ ರೂ
* ರಾಜ್ಯಗಳ ಪೊಲೀಸ್ಪಡೆ ಬಲವರ್ಧನೆಗೆ 3 ಸಾವಿರ ಕೋಟಿ ರೂ