ನಾಳೆ (13.07.2014), ಭಾನುವಾರ ಸಂಜೆ 4.30 ರಿಂದ 8.00 ಗಂಟೆಯವರೆಗೆ ಹಿರಿಯಡ್ಕ ಶ್ರೀ ವೀರಭದ್ರಸ್ವಾಮಿ ...
ಬೆಂಗಳೂರು: ನಾಳೆ (13.07.2014), ಭಾನುವಾರ ಸಂಜೆ 4.30 ರಿಂದ 8.00 ಗಂಟೆಯವರೆಗೆಹಿರಿಯಡ್ಕ ಶ್ರೀ ವೀರಭದ್ರಸ್ವಾಮಿ ಯಕ್ಷಗಾನ ಮಂಡಲಿ ವತಿಯಿಂದ " ಕುಶಲವ" ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸ್ಥಳ : ಜಯನಗರ ಕಲ್ಚರಲ್ ಅಸೋಸಿಯೇಷನ್, ಜಯನಗರ, 4ನೆ ಬ್ಲಾಕ್, ಬಸ್ ನಿಲ್ದಾಣದ ಪಕ್ಕ. ಜೈನ್ ಮಂದಿರದ ಹಿಂಭಾಗ.