6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದಾಗ ಹಿಂದಿನ ಸರ್ಕಾರ ನೇಮಿಸಿದ್ದ....
ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದಾಗ ಹಿಂದಿನ ಸರ್ಕಾರ ನೇಮಿಸಿದ್ದ ರಾಜ್ಯಪಾಲರುಗಳನ್ನು ಬದಲಾವಣೆ ಮಾಡುವ ಎಲ್ಲ ಸೂಚನೆಗಳನ್ನು ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರುಗಳು ರಾಜಿನಾಮೆ ನೀಡಿ ಹೊರನಡೆಯಬೇಕಾಗಿ ಬಂದಿತ್ತು. ಇದೀಗ ಕೇಂದ್ರ ಸರ್ಕಾರ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಿದೆ.
ನೂತನ ರಾಜ್ಯಪಾಲರುಗಳ ಪಟ್ಟಿ
ರಾಮ್ ನಾಯಕ್- ಉತ್ತರ ಪ್ರದೇಶ
ಓಂ ಪ್ರಕಾಶ್ ಕೊಹ್ಲಿ - ಗುಜರಾತ್
ಕೇಸರಿನಾಥ್ ತ್ರಿಪಾಠಿ- ಪಶ್ಚಿಮ ಬಂಗಾಳ
ಬಲರಾಂಜಿ ದಾಸ್ ಟಂಡನ್- ಛತ್ತೀಸ್ಗಢ
ಪದ್ಮನಾಭ ಆಚಾರ್ಯ- ನಾಗಾಲ್ಯಾಂಡ್ ಹಾಗು ತ್ರಿಪುರ