ಕಾಮನ್ವೆಲ್ತ್: ಸತೀಶ್ಗೆ ಚಿನ್ನ, ರವಿಗೆ ಬೆಳ್ಳಿ
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ...
ಗ್ಲಾಸ್ಗೋ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವೇಟ್ಲಿಪ್ಟರ್ ಸತೀಶ್ ಶಿವಲಿಂಗಂ ಅವರು ಚಿನ್ನದ ಬೇಟೆಯಾಡಿದ್ದಾರೆ.
ಸ್ಕಾಟ್ಲೆಂಡಿನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 20ನೇ ಕಾಮನ್ವೆಲ್ತ್ ಕ್ರೀಡಾಕೂಟ ಐದನೇ ದಿನ ತಮಿಳುನಾಡು ಮೂಲದ ಸತೀಶ್ ಶಿವಲಿಂಗಂ ಪುರುಷರ 77 ಕೆ.ಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರೆ, ರವಿ ಕಟುಲ್ ಅವರು ಬೆಳ್ಳಿಗೆ ಮುತ್ತಿಟ್ಟಿದ್ದಾರೆ.