ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಐಎಎಸ್‌ನಲ್ಲಿ ಗೌರವ್ ಪ್ರಥಮ
2013ನೇ ಸಾಲಿನ ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶ
ನವದೆಹಲಿ: 2013ನೇ ಸಾಲಿನ ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಐಎಎಸ್‌ನಲ್ಲಿ ರಾಜಸ್ಥಾನದ ಗೌರವ ಅಗರವಾಲ್ ಅವರು ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಮನಿಶ್ ಶರ್ಮಾ ದ್ವಿತೀಯ ಹಾಗೂ ರಚಿತಾ ರಾಜ್ ಅವರು ಮೂರನೇ ರ್ಯಾಂಕ್ ಪಡೆದಿದ್ದಾರೆ. ಇನ್ನು ರಾಜ್ಯದ ಒಟ್ಟು 45 ಅಭ್ಯರ್ಥಿಗಳು ಈ ಬಾರಿ ಐಎಎಸ್‌ನಲ್ಲಿ ತೇರ್ಗಡೆಯಾಗಿದ್ದಾರೆ.
ಟಾಪ್ 10 ರ್ಯಾಂಕ್ ವಿಜೇತರು
1. ಗೌರವ್ ಅಗರವಾಲ್
2. ಮನಿಶ್ ಶರ್ಮಾ
3. ರಚಿತಾ ರಾಜ್
4. ಅಕ್ಷಯ್ ತೃಪ್ತಿ
5. ಭಾರತಿ ದಿಕ್ಷಿತ್
6. ಸಾಕ್ಷಿ
7. ಚಂಚಲಾ ರಾಣಾ
8. ಜಾನಿ ಟಾಮ್ ವರ್ಗೀಸ್
9. ದಿವ್ಯಾಶು ಜಾ
10. ಮೇಧಾ ರೂಪಂ
ಐಎಎಸ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಕನ್ನಡಿಗರು
ಧಾರವಾಡದ ಗುರುದತ್ 25ನೇ ರ್ಯಾಂಕ್
ದೀಪಕ್ ಪದ್ಮಕುಮಾರ್ 31
ಬೆಂಗಳೂರಿನ ಸುನೀಲ್ 516
ಬೆಂಗಳೂರಿನ ಬಿ.ಎಂ. ಲಕ್ಷ್ಮೀ ಪ್ರಸಾದ್ 151
ಮಲ್ಲಿಕಾರ್ಜುನ್ ಶಾಸ್ತ್ರಿ 240
ಹಾಸನದ ಶ್ರೇಯಸ್ 819
ಗುಲ್ಬರ್ಗಾದ ಅಭಿಶೇಕ್ ರಟ್ಕಲ್ 372
ಆದಿತ್ಯ ಆರ್. 197
ಸಿ.ಟಿ.ಸಿಲ್ಪಾ ನಾಗ್ 311
ಬಿ.ನಾಗೇಶ್ ಕುಮಾರ್ 314
ಎಸ್.ಮೃತ್ಯುಂಜಯ್ 410
ರವೀಂದ್ರ ಹತ್ತಳ್ಳಿ 361
ಶ್ರೇಯಸ್ ಹೊಸೂರು 430
ಅಜಿತ್ ಸಿಂಗ್ ಠಾಕೂರ್ 671
ವೆಂಕಟೇಶ್ ದೋತ್ರಿ 653
ಬಿ.ಪ್ರಿಯಾಂಕಾ 642
ಅನೀಶ್ ಹೆಗ್ಡೆ 597
ಎನ್.ಪಿ.ಮಧು 517